ಏಷ್ಯಾಡ್:ಬೋಪಣ್ಣ-ದಿವಿಜ್ಗೆ ಬಂಗಾರ, ಕಂಚಿಗೆ ತೃಪ್ತಿಪಟ್ಟ ಹಿನಾ ಸಿಧು
Team Udayavani, Aug 24, 2018, 12:28 PM IST
ಪಾಲೆಂಬಾಗ್: ಜಕಾರ್ತದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನ ಟೆನ್ನಿಸ್ ಪುರುಷರ ಡಬಲ್ಸ್ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಬಂಗಾರದ ಪದಕದ ಪಡೆದಿದ್ದಾರೆ.
ಶುಕ್ರವಾರ ನಡೆದ ಪೈನಲ್ ಹಣಾಹಣಿಯಲ್ಲಿ ಬೋಪಣ್ಣ- ಶರಣ್ ಜೋಡಿ ಕಜಕಿಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ ಮತ್ತು ಡೆನ್ನಿಸ್ ಜೋಡಿಯ ವಿರುದ್ದ6-3, 6-4 ಸೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಸೆಮಿ ಫೈನಲ್ನಲ್ಲಿ ಜಪಾನಿನ ಶೊ ಶಿಮಬುಕುರೊ – ಕೈಟೊ ವಿರುದ್ದ3 ಸೆಟ್ಗಳ ಹೋರಾಟ ನಡೆಸಿ ಜಯ ಗಳಿಸಿದ್ದ ಭಾರತೀಯ ಜೋಡಿ, ಫೈನಲ್ನಲ್ಲಿ ಸುಲಭದ ಗೆಲುವನ್ನೆ ಕಂಡರು.
ಕಂಚಿಗೆ ತೃಪ್ತಿಪಟ್ಟ ಸಿಧು
10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹಿನಾ ಸಿಂಧು ಕಂಚಿನ ಪದಕಕ್ಕೆ ಗುರಿ ಇಟ್ಟರು. ಇದೇ ವೇಳೆ ಭಾರತದ ಭರವಸೆಯ ಶೂಟರ್ ಮನು ಬಾಕರ್ 5 ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಒಟ್ಟಾರೆ ಭಾರತ ಕೀಡಾಕೂಟದಲ್ಲಿ6 ಬಂಗಾರ, 4 ಬೆಳ್ಳಿ ಮತ್ತು 13 ಕಂಚಿನ ಪದಕಗಳು ಸೇರಿ ಒಟ್ಟು 23 ಪದಕಗಳೊಂದಿಗೆ 7 ನೇ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ