ಇರಾನ್ ಗೆಲುವಿನ ರೂವಾರಿ ಭಾರತೀಯ ಕೋಚ್
Team Udayavani, Aug 26, 2018, 3:17 PM IST
ಜಕಾರ್ತಾ: ಏಶ್ಯನ್ ಗೇಮ್ಸ್ನ ಕಬಡ್ಡಿ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿ ಇರಾನ್ ಚಿನ್ನದ ಪದಕ ಬಾಚಿದೆ. ಈ ಅತ್ಯುತ್ತಮ ಪ್ರದರ್ಶನದ ಹಿಂದಿರುವ ಕೈ ಭಾರತೀಯ ಕೋಚ್ನದ್ದು. ಹೌದು ಇರಾನ್ ಕಬಡ್ಡಿ ತಂಡ ತಯಾರಾಗಿದ್ದು ಭಾರತದ ಕೋಚ್ ಶೈಲಜಾ ಜೈನ್ ಅವರ ತರಬೇತಿಯಲ್ಲಿ. “ನಾನು ಈ ಕೆಲಸಕ್ಕಾಗಿ ಯಾವಾಗ ಇರಾನ್ಗೆ ಭೇಟಿ ನೀಡಿದೆನೋ ಅಂದೇ ನಾನು ಉತ್ತಮ ಕೋಚ್ ಎಂದು ಸಾಬೀತುಪಡಿಸುವುದು ನನ್ನ ಗುರಿ ಎಂದು ಹೇಳಿದ್ದೆ. ಈಗ ನಮ್ಮ ಎದುರು ಫಲಿತಾಂಶವಿದೆ’ ಎಂದು ಶೈಲಜಾ ತಿಳಿಸಿದ್ದಾರೆ.
ಏಶ್ಯಾಡ್ನಲ್ಲಿ ವನಿತೆಯರ ಕಬಡ್ಡಿ ಸೇರ್ಪಡೆಯಾದ ಬಳಿಕ ಚಿನ್ನ ಗೆಲ್ಲುತ್ತ ಬಂದಿದ್ದ ಭಾರತದ ವನಿತೆಯರ ತಂಡ ಇದೇ ಮೊದಲ ಬಾರಿ ಚಿನ್ನವಿಲ್ಲದೆ ಭಾರತಕ್ಕೆ ಮರಳಿದೆ. ಇರಾನ್ ಇದೇ ಮೊದಲ ಬಾರಿ ಏಶ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ