ಪುರುಷರ 800 ಮೀ: ಮಂಜಿತ್ ಸಿಂಗ್ಗೆ ಚಿನ್ನ, ಜಾನ್ಸನ್ಗೆ ಬೆಳ್ಳಿ
Team Udayavani, Aug 28, 2018, 7:29 PM IST
ಜಕಾರ್ತ : ಇಲ್ಲೀಗ ಸಾಗುತ್ತಿರುವ 2018ರ ಏಶ್ಯನ್ ಗೇಮ್ಸ್ನ ಇಂದಿನ ಹತ್ತನೇ ದಿನ ಭಾರತದ ಮಂಜಿತ್ ಸಿಂಗ್ ಅವರ ಪುರುಷರ 800 ಮೀಟರ್ ನಲ್ಲಿ ದೇಶಕ್ಕೆ ಚಿನ್ನವನ್ನು ಗೆದ್ದಿದ್ದಾರೆ.
ಮಂಜಿತ್ ಅವರ ಬೆನ್ನ ಹಿಂದೆಯೇ ಇದ್ದ ಭಾರತದ ಮತ್ತೋರ್ವ ಓಟಗಾರ ಜಿನ್ಸನ್ ಜಾನ್ಸನ್ ಕೂಡ ಇದೇ ಸ್ಫರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಮಹಿಳೆಯರ 52 ಕೆಜಿ ಕುರಶ್ ವರ್ಗದಲ್ಲಿ ಭಾರತದ ಪಿಂಕಿ ಬಲ್ಹಾರಾ ಮತ್ತು ಇದೇ ಕ್ರೀಡೆಯಲ್ಲಿ ಮಲ್ಲಪ್ರಭಾ ಜಾಧವ್ ಬೆಳ್ಳಿಯನ್ನು ಗೆದ್ದರು.
ಇಂದು ಬೆಳಗ್ಗೆ ವನಿತೆಯರ ಬಿಲ್ಗಾರಿಕೆಯಲ್ಲಿ ಭಾರತದ ಮಹಿಳಾ ತಂಡ ಬೆಳ್ಳಿಯನ್ನು ಗೆದ್ದಿತ್ತು. ಇದೇ ರೀತಿ ಪುರುಷರ ತಂಡ ಕೂಡ ದಕ್ಷಿಣ ಕೊರಿಯದೆದುರು ಸ್ವಲ್ಪದರಲ್ಲೇ ಚಿನ್ನವನ್ನು ಕಳೆದುಕೊಂಡು ಬೆಳ್ಳಿಗೆ ತೃಪ್ತಿ ಪಡೆಯಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ