CONNECT WITH US  

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಇಂಗ್ಲಂಡ್‌ ಮಾಜಿ ನಾಯಕ ಕುಕ್‌ ವಿದಾಯ

ಲಂಡನ್‌ : ಇಂಗ್ಲಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಅಲಿಸ್ಟರ್‌ ಕುಕ್‌ ಅವರು ಇಂದು ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ  ಘೋಷಿಸಿದ್ದಾರೆ. 

ಪ್ರವಾಸಿ ಭಾರತದ ವಿರುದ್ಧ ತಾನಾಡುತ್ತಿರುವ ಹಾಲಿ ಟೆಸ್ಟ್‌ ಕ್ರಿಕೆಟ್‌ ಸರಣಿಯೇ ತನ್ನ ಕೊನೆಯ ಆಟವೆಂದು ಕುಕ್‌ ಹೇಳಿದ್ದಾರೆ. 

ಸೆ.7ರಿಂದ ನಡೆಯುವ ಭಾರತದ ವಿರುದ್ಧ ಇಂಗ್ಲಂಡ್‌ ಆಡುವ ಟೆಸ್ಟ್‌ ಪಂದ್ಯದ ಬಳಿಕ ಕುಕ್‌ ಅವರ ಆಟವನ್ನು ನೋಡಲು ಸಾಧ್ಯವಾಗದು. ಇದು ಕುಕ್‌ ಅವರ 159 ಟೆಸ್ಟ್‌ ಪಂದ್ಯವಾಗಿರುವುದು. 

ಕುಕ್‌ ಅವರು ಇಂಗ್ಲಂಡ್‌ನ‌ ಐವರು ಉನ್ನತ ರನ್‌ ಸ್ಕೋರರ್‌ ಪೈಕಿ ಒಬ್ಬರಾಗಿದ್ದು ಈ ತನಕ 12,254 ರನ್‌ ಬಾರಿಸಿದ್ದಾರೆ. 

Trending videos

Back to Top