ದುಲೀಪ್ ಟ್ರೋಫಿ: ಇಂಡಿಯಾ ಬ್ಲೂ ಚಾಂಪಿಯನ್
Team Udayavani, Sep 8, 2018, 9:59 AM IST
ದಿಂಡಿಗಲ್: ನಿರೀಕ್ಷೆಯಂತೆ ಫಯಾಜ್ ಫಜಲ್ ನೇತೃತ್ವದ ಇಂಡಿಯಾ ಬ್ಲೂ ತಂಡ “ದುಲೀಪ್ ಟ್ರೋಫಿ’ ಕ್ರಿಕೆಟ್ ಚಾಂಪಿಯನ್ ಆಗಿ ಮೂಡಿಬಂದಿದೆ. ಪಂದ್ಯದ ಅಂತಿಮ ದಿನವಾದ ಶುಕ್ರವಾರ ಅದು ಅಭಿನವ್ ಮುಕುಂದ್ ನಾಯಕತ್ವದ ಇಂಡಿಯಾ ರೆಡ್ ತಂಡವನ್ನು ಇನ್ನಿಂಗ್ಸ್ ಹಾಗೂ 187 ರನ್ನುಗಳ ಭಾರೀ ಅಂತರದಿಂದ ಮಣಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಇಂಡಿಯಾ ಬ್ಲೂ ತಂಡ 541 ರನ್ ಪೇರಿಸಿತ್ತು. ಜವಾಬು ನೀಡತೊಡಗಿದ ಇಂಡಿಯಾ ರೆಡ್ 182 ರನ್ನಿಗೆ ಆಲೌಟ್ ಆಗಿ ಫಾಲೋಆನ್ಗೆ ತುತ್ತಾಯಿತು. ದ್ವಿತೀಯ ಇನ್ನಿಂಗ್ಸ್ನಲ್ಲೂ ರೆಡ್ ತಂಡದ ಬ್ಯಾಟಿಂಗ್ ಚೇತರಿಸಿಕೊಳ್ಳಲಿಲ್ಲ. 3ನೇ ದಿನವಾದ ಗುರುವಾರ 5 ವಿಕೆಟಿಗೆ 128 ರನ್ ಗಳಿಸಿ ಭಾರೀ ಸೋಲಿನ ಸೂಚನೆ ನೀಡಿದ್ದ ಮುಕುಂದ್ ಪಡೆ, ಶುಕ್ರವಾರ ಬ್ಯಾಟಿಂಗ್ ಮುಂದುವರಿಸಿ 172ಕ್ಕೆ ಆಲೌಟ್ ಆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ