10 ರನ್ಗೆ 8 ವಿಕೆಟ್: ಶಹ್ಬಾಜ್ ದಾಖಲೆ
Team Udayavani, Sep 21, 2018, 6:55 AM IST
ಜಾರ್ಖಂಡ್ ಎಡಗೈ ಸ್ಪಿನ್ನರ್ ಶಹ್ಬಾಜ್ ನದೀಂ ವಿಜಯ್ ಹಜಾರೆ ಏಕದಿನ ಕ್ರಿಕೆಟ್ನಲ್ಲಿ ದೇಶೀಯ ದಾಖಲೆ ಸ್ಥಾಪಿಸಿದ್ದಾರೆ. ಅವರು ರಾಜಸ್ಥಾನ ವಿರುದ್ಧ ಕೇವಲ 10 ರನ್ ನೀಡಿ 8 ವಿಕೆಟ್ ಗಳಿಸಿದ್ದಾರೆ.
ಇದು ಕನಿಷ್ಠ ರನ್ಗೆ ಗರಿಷ್ಠ ವಿಕೆಟ್ ಕಿತ್ತ ದೇಶೀಯ ದಾಖಲೆ. ಇದಕ್ಕೂ ಮುನ್ನ ದೆಹಲಿಯ ರಾಹುಲ್ ಸಾಂಗ್ವಿ 1997ರಲ್ಲಿ ಹಿಮಾಚಲ ಪ್ರದೇಶ ವಿರುದ್ಧ 15 ರನ್ ನೀಡಿ 8 ವಿಕೆಟ್ ಕಿತ್ತಿದ್ದು ದಾಖಲೆಯಾಗಿತ್ತು. ರಾಹುಲ್ಗಿಂತ 5 ರನ್ ಕಡಿಮೆ ನೀಡುವ ಮೂಲಕ ಶಹ್ಬಾಜ್ ನೂತನ ದಾಖಲೆ ಸ್ಥಾಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ