ಏಶ್ಯ ಸ್ನೂಕರ್: ಭಾರತಕ್ಕೆ ಬೆಳ್ಳಿ
Team Udayavani, Sep 23, 2018, 6:00 AM IST
ದೋಹಾ: ಏಶ್ಯ ಸ್ನೂಕರ್ ತಂಡ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿದೆ. ಕತಾರ್ ರಾಜಧಾನಿ ದೋಹಾದಲ್ಲಿ ನಡೆದ ಕೂಟದ ಫೈನಲ್ನಲ್ಲಿ ಭಾರತ ತಂಡ 2-3 ಅಂತರದಿಂದ ಪಾಕಿ ಸ್ಥಾನಕ್ಕೆ ಶರಣಾಗಿ ಚಿನ್ನವನ್ನು ಕಳೆದುಕೊಂಡಿತು.
ಮೊದಲ ಫ್ರೆàಮ್ನಲ್ಲಿ ಭಾರತದ ಪಂಕಜ್ ಆಡ್ವಾನಿ ಪಾಕ್ನ ಬಾಬರ್ ಮಾಸಿಹ್ ವಿರುದ್ಧ ಸೋತರೆ,ಮಲ್ಖೀತ್ ಸಿಂಗ್ಗೆ ಮೊಹಮ್ಮದ್ ಆಸಿಫ್ ವಿರುದ್ಧ ಗೆಲುವು ಒಲಿಯಿತು. ಡಬಲ್ಸ್ ವಿಭಾಗದಲ್ಲಿ ಪಾಕಿಸ್ಥಾನ 72-70 ಅಂತರದ ಜಯ ಸಾಧಿಸಿತು. ಎರಡನೇ ಫ್ರೆàಮ್ನಲ್ಲಿ ಪಂಕಜ್ ಆಡ್ವಾನಿ, ಮೊಹಮ್ಮದ್ ಆಸಿಫ್ ವಿರುದ್ಧ ಗೆಲುವು ಸಾಧಿಸಿದರು. ಬಾಬರ್ ಮಾಸಿಹ್ ವಿರುದ್ಧ ಮಲ್ಖೀತ್ ಸಿಂಗ್ ಸೋತರು. ಈ ಮೂಲಕ ಪಾಕಿಸ್ಥಾನ 3-2 ಅಂತರದ ಗೆಲುವು ದಾಖಲಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು