ಭಾರತದಲ್ಲಿ ಮತ್ತೆ ಸ್ಪಿನ್ ಪಿಚ್: ಬಿಸಿಸಿಐ ನಿರ್ಧಾರ
Team Udayavani, Nov 12, 2018, 6:45 AM IST
ಹೊಸದಿಲ್ಲಿ: ಸ್ಪಿನ್ಗೆ ಅತ್ಯುತ್ತಮವಾಗಿ ಆಡುವ ತಂಡವೆಂದರೆ ಭಾರತ ಎಂಬ ಹೆಗ್ಗಳಿಕೆಯಿತ್ತು. ಆದರೆ ಕಳೆದ ಐದಾರು ವರ್ಷಗಳಲ್ಲಿ ಭಾರತೀಯರು ವಿದೇಶಿ ಸ್ಪಿನ್ ಬೌಲರ್ಗಳೆದುರು ತಡವರಿಸುತ್ತಿದ್ದಾರೆ. ವಿದೇಶಿ ವೇಗಿಗಳನ್ನೆದುರಿಸಲು ಭಾರತದಲ್ಲಿ ವೇಗದ ಪಿಚ್ಗಳನ್ನು ತಯಾರಿಸಿದ್ದೇ ಇದಕ್ಕೆ ಕಾರಣ.
ಭಾರತೀಯ ಬ್ಯಾಟ್ಸ್ಮನ್ಗಳ ಇಂತಹ ಸ್ಥಿತಿಗೆ ಬಿಸಿಸಿಐ ನೇರ ಕಾರಣ. ಕಳೆದ ಏಳೆಂಟು ವರ್ಷಗಳಿಂದ ವೇಗಕ್ಕೆ ಪೂರಕವಾಗಿ ಅಂಕಣಗಳನ್ನು ಬಿಸಿಸಿಐ ತಯಾರಿಸಿದೆ. ಆದ್ದರಿಂದ ಹೊಸ ತಲೆಮಾರಿನ ಆಟಗಾರರು ಸ್ಪಿನ್ಗೆ ಆಡಲು ಒದ್ದಾಡುತ್ತಿದ್ದಾರೆ. ಇದರ ಪರಿಣಾಮ ಆಸ್ಟ್ರೇಲಿಯ, ಇಂಗ್ಲೆಂಡ್, ಆಫ್ರಿಕಾ ಸ್ಪಿನ್ನರ್ಗಳು ಭಾರತದಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದನ್ನು ಗಮನಿಸಬಹುದು.
ಪರಿಸ್ಥಿತಿಯನ್ನು ಮನಗಂಡಿರುವ ಬಿಸಿಸಿಐ, ಭಾರತದ ದೇಶಿ ಪಂದ್ಯಗಳಲ್ಲಿ ಗರಿಷ್ಠ ತಿರುವು ಪಡೆಯುವ ಅಂಕಣ ತಯಾರಿಸಲು ಕ್ಯುರೇಟರ್ಗಳಿಗೆ ಸೂಚನೆ ನೀಡಿದೆ. ಹುಲ್ಲಿನಿಂದ ಕೂಡಿರುವ, ವೇಗಿಗಳಿಗೆ ನೆರವು ನೀಡುವ ಅಂಕಣಗಳಿಗೆ ಕಡಿವಾಣ ಹಾಕಲು ಅದು ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು