ಅಡಿಲೇಡ್ ಬೀದಿಯಲ್ಲಿ ಅಶ್ವಿನ್-ರೋಹಿತ್ ಸಂದರ್ಶನ
Team Udayavani, Dec 7, 2018, 6:00 AM IST
ಅಡಿಲೇಡ್: ಭಾರತ ಕ್ರಿಕೆಟಿಗರು ವಿದೇಶಿ ಪ್ರವಾಸ ತೆರಳಿದಾಗಲೆಲ್ಲ ಏನಾದರೂ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಈ ಬಾರಿ ಅಡಿಲೇಡ್ ಬೀದಿಯಲ್ಲಿ ಆರ್. ಅಶ್ವಿನ್ ಸಂದರ್ಶನ ಮಾಡುವ ಮೂಲಕ ರೋಹಿತ್ ಶರ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಹಲವಾರು ಭಾರತೀಯ ಅಭಿಮಾನಿಗಳು ರಸ್ತೆಯಲ್ಲಿ ಕ್ರಿಕೆಟಿಗರ ನಡುವಿನ ಸಂದರ್ಶನ ಕಂಡು ಬೆರಗಾಗಿದ್ದಾರೆ. ಕ್ರಿಕೆಟ್ ಅಭ್ಯಾಸದ ಬಳಿಕ ಹೊಟೇಲ್ಗೆ ನಡೆದುಕೊಂಡು ಬರುತ್ತಿದ್ದ ವೇಳೆ ರೋಹಿತ್, ಪ್ರಸ್ತುತ ಕ್ರಿಕೆಟ್ ಸರಣಿಯ ಕುರಿತಂತೆ ಅಶ್ವಿನ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಸಂದರ್ಶನದ ಫೋಟೊವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಪ್ರಕಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ