ರಾಷ್ಟ್ರೀಯ ಸ್ಕ್ವಾಷ್ ಜೋಶ್ನಾ ಚಾಂಪಿಯನ್
Team Udayavani, Dec 17, 2018, 6:35 AM IST
ನೋಯ್ಡಾ: “ಎಚ್ಎಲ್ಸಿ ರಾಷ್ಟ್ರೀಯ ಸ್ಕ್ಯಾಷ್ ಚಾಂಪಿಯನ್ಶಿಪ್’ ಕೂಟದ ಫೈನಲ್ನಲ್ಲಿ ಜೋಶ್ನಾ ಚಿನ್ನಪ್ಪ ಜಯ ಸಾಧಿಸಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರವಿವಾರ ನಡೆದ ಫೈನಲ್ನಲ್ಲಿ ಜೋಶ್ನಾ 9-11, 11-1, 11-6, 11-5 ಗೇಮ್ಗಳಿಂದ ಊರ್ವಶಿ ಜೋಶಿ ಅವರನ್ನು ಸೋಲಿಸಿದರು. ಕಳೆದ ವರ್ಷವೂ ಜೋಶ್ನಾ ಪ್ರಶಸ್ತಿ ಜಯಿಸಿದ್ದರು.