ಟೆನ್ನಿಸ್ ಕೋರ್ಟ್ ನಿಂದ ಹಿಂದೆ ಸರಿದ ಆಂಡಿ ಮರ್ರೆ
Team Udayavani, Jan 11, 2019, 10:38 AM IST
ಬ್ರಿಟನ್: ಸುಮಾರು 77 ವರ್ಷದ ನಂತರ ವಿಂಬಲ್ಡನ್ ಕಿರೀಟ ಗೆದ್ದ ಖ್ಯಾತಿಯ ಆಂಡಿ ಮರ್ರೆ ತಮ್ಮ ಟೆನ್ನಿಸ್ ಬಾಳ್ವೆಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯನ್ ಓಪನ್ ಕೂಟದ ರೋಬರ್ಟೋ ಬಟಿಸ್ಟಾ ವಿರುದ್ದದ ಪಂದ್ಯ ತನ್ನ ಕೊನೆಯ ಪಂದ್ಯವಾಗಬಹುದು ಎಂದಿದ್ದಾರೆ.
ಮಾಜಿ ನಂ 1 ಶ್ರೇಯಾಂಕಿತ ಆಟಗಾರ ಆಂಡಿ ಮರ್ರೆ ದೀರ್ಘಕಾಲದಿಂದ ಸೊಂಟ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಆಡಲು ಸಾಧ್ಯವಿಲ್ಲ. ವಿಂಬಲ್ಡನ್ ನಂತರ ನಿವೃತ್ತಿ ಹೊಂದುವ ಇಚ್ಛೆ ಇದೆ. ಆದರೆ ಆಸ್ಟ್ರೇಲಿಯನ್ ಓಪನ್ ನನ್ನ ಕೊನೆಯ ಪಂದ್ಯವಾಗಲೂಬಹುದು ಎಂದಿದ್ದಾರೆ.
ಟೆನ್ನಿಸ್ ಲೋಕದ ಅಗ್ರಮಾನ್ಯ ಆಟಗಾರರ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಂಡಿ ಮರ್ರೆ ಈವರೆಗೆ ಮೂರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ