ಫುಟ್ಬಾಲ್: ಸೌಹಾರ್ದ ಪಂದ್ಯಕ್ಕೆ ಭಾರತ ವನಿತಾ ತಂಡ ಸಜ್ಜು
Team Udayavani, Jan 17, 2019, 12:30 AM IST
ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್ ಕೂಟಕ್ಕೆ ಭಾರತದ ವನಿತಾ ಫುಟ್ಬಾಲ್ ತಂಡ ತಯಾರಿ ನಡೆಸುತ್ತಿದೆ. ಅರ್ಹತಾ ಸುತ್ತಿಗೂ ಮುನ್ನ ವನಿತಾ ತಂಡ ಹಾಂಕಾಂಗ್ ಹಾಗೂ ಇಂಡೋನೇಶ್ಯಾ ತಂಡಗಳ ಎದುರು ಸೌಹಾರ್ದ ಪಂದ್ಯವನ್ನು ಆಡಲಿದೆ.
ಇದಕ್ಕಾಗಿ ಬುಧವಾರ 25 ಆಟಗಾರ್ತಿಯರ ತಂಡವನ್ನು ಪ್ರಕಟಿಸಲಾಗಿದೆ. ಜ.19 ರಂದು ಹಾಂಕಾಂಗ್ ವಿರುದ್ಧ ಪಂದ್ಯವನ್ನಾಡಿ ಅನಂತರ ಇಂಡೋನೇಶ್ಯಾಕ್ಕೆ ಭಾರತ ತಂಡ ಪಯಣ ಬೆಳಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ