ಆಸ್ಟ್ರೇಲಿಯನ್ ಓಪನ್: ಸೆರೇನಾ ವಿಲಿಯಮ್ಸ್ಗೆ ಅಚ್ಚರಿಯ ಸೋಲು
Team Udayavani, Jan 23, 2019, 5:57 AM IST
ಸಿಡ್ನಿ : ಇಲ್ಲೀಗ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ನಲ್ಲಿ ಅಮೆರಿಕನ್ ಟೆನಿಸ್ ತಾರೆ ಸೆರೇನಾ ವಿಲಿಯಮ್ಸ್ ಅವರನ್ನು ಕೆರೋಲಿನಾ ಪ್ಲಿಸ್ಕೋವಾ ಅವರು ಇಂದು ಬುಧವಾರ ಅತ್ಯಂತ ಅಚ್ಚರಿಯ ಮರು ಹೋರಾಟದಲ್ಲಿ 6-4, 4-6, 7-5 ಸೆಟ್ಟುಗಳ ಅಂತರದಲ್ಲಿ ಸೋಲಿಸಿದ್ದಾರೆ.
24ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದು ಹೊಸ ಇತಿಹಾಸ ಬರೆಯಬೇಕೆಂಬ ತವಕದಲ್ಲಿ ಸೆರೇನಾ ಎಡವಿರುವುದು ಅಭಿಮಾನಿಗಳಿಗೆ ನಿರಾಶೆ ಉಂಟುಮಾಡಿದೆ.
ಒಂದು ದೃಷ್ಟಿಯಲ್ಲಿ ಸೆರೇನಾ ವಿಲಿಯಮ್ಸ್ ಅವರು ತಮ್ಮ ಈ ಅಚ್ಚರಿಯ ಮತ್ತು ನಿರಾಶೆಯ ಸೋಲಿಗೆ ತಾವೇ ಮುನ್ನುಡಿ ಬರೆದುಕೊಂಡಿದ್ದರು.
ತಮ್ಮ ಪಾಲಿಗೆ ಒದಗಿದ್ದ ನಾಲ್ಕು ಮ್ಯಾಚ್ ಪಾಯಿಂಟ್ಗಳನ್ನು ವ್ಯರ್ಥ ಮಾಡಿಕೊಂಡದ ಸೆರೇನಾ, ನಿರ್ಣಾಯಕ ಸೆಟ್ನಲ್ಲಿ 5-1ರ ಲೀಡ್ ಹೊಂದಿದ್ದ ಹೊರತಾಗಿಯೂ ಸೋಲನುಭವಿಸಬೇಕಾಯಿತು. ಇದಕ್ಕೆ ಮುಖ್ಯ ಕಾರಣ ಕೆರೋಲಿನಾ ಅವರು ನಿರ್ಣಾಯಕ ಮರು ಹೋರಾಟವನ್ನು ಸಾದರಪಡಿಸಿ ಪಂದ್ಯವನ್ನು ತಮ್ಮೆಡೆಗೆ ತಿರುಗಿಸಿಕೊಳ್ಳುವಲ್ಲಿ ಯಶಸ್ವಿಯಾದದ್ದು.
ಕೆರೋಲಿನಾ ಪ್ಲಿಸ್ಕೋವಾ ಅವರು ಈಗಿನ್ನು ನವೋಮಿ ಒಸಾಕಾ ಅವರನ್ನು ಸೆಮಿ ಫೈನಲ್ನಲ್ಲಿ ಎದುರಿಸುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್