ಹುಟ್ಟೂರಿಗೆ ಬಂದ ಫುಟ್ಬಾಲಿಗ ಸಲಾ ಮೃತದೇಹ
Team Udayavani, Feb 16, 2019, 12:30 AM IST
ಬ್ಯೂನಸ್ ಐರೆಸ್ (ಆರ್ಜೆಂಟೀನಾ): ವಿಮಾನ ದುರಂತದಲ್ಲಿ ಮಡಿದ ಆರ್ಜೆಂಟೀನಾದ ಫುಟ್ಬಾಲಿಗ ಎಮಿಲಿಯಾನೊ ಸಲಾ ಅವರ ಮೃತದೇಹವನ್ನು ಶುಕ್ರವಾರ ಸ್ವದೇಶಕ್ಕೆ ತರಲಾಯಿತು. ಶುಕ್ರವಾರ ಬೆಳಗ್ಗೆ ಬ್ಯೂನಸ್ ಐರೆಸ್ ವಿಮಾನ ನಿಲ್ದಾಣದಲ್ಲಿ ಇಳಿಸಲಾದ ಈ ಶವಪೆಟ್ಟಿಗೆಯನ್ನು ಬಳಿಕ ಸಲಾ ಅವರ ಹುಟ್ಟೂರಾದ ಪ್ರೊಗ್ರೆಸೊಗೆ ಸಾಗಿಸಲಾಯಿತು. ಶನಿವಾರ ಅಂತ್ಯಕ್ರಿಯೆ ನಡೆಯಲಿದೆ.
“ಇದು ಪ್ರೊಗ್ರೆಸೊ ಪಾಲಿನ ದುಃಖದ ದಿನ. ನಾವು ಇದನ್ನು ಕಲ್ಪಿಸಿಯೂ ಇರಲಿಲ್ಲ. ಎಲ್ಲರೂ ಭಾರೀ ಆಘಾತಕ್ಕೆ ಒಳಗಾಗಿದ್ದಾರೆ’ ಎಂದು ಸ್ಯಾನ್ ಮಾರ್ಟಿನ್ ಡಿ ಪ್ರೊಗ್ರೆಸೊ ಕ್ಲಬ್ನ ಅಧ್ಯಕ್ಷ ಡೇನಿಯಲ್ ರಿಬೆರೊ ಹೇಳಿದರು. ಸಲಾ ಈ ಕ್ಲಬ್ ತಂಡವನ್ನು 10 ವರ್ಷಗಳ ಕಾಲ ಪ್ರತಿನಿಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ