ಮಯಾಮಿ ಓಪನ್ ಟೆನಿಸ್ ಹಿಂದೆ ಸರಿದ ಡೆಲ್ ಪೊಟ್ರೊ
Team Udayavani, Mar 19, 2019, 12:45 AM IST
ಇಂಡಿಯನ್ ವೆಲ್ಸ್: ಸದ್ಯ ಸಾಗುತ್ತಿರುವ “ಮಯಾಮಿ ಓಪನ್’ ಕೂಟದಿಂದ ಆಜೇìಂಟಿನಾದ ಟೆನಿಸಿಗ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಹಿಂದೆ ಸರಿದಿದ್ದಾರೆ.
ಗಂಟು ನೋವು ವಾಸಿಯಾಗದ ಕಾರಣ ಮಯಾಮಿ ಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾಗಿ ಡೆಲ್ ಪೊಟ್ರೊ ಟ್ವಿಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.”ಈ ವರ್ಷ ಮಯಾಮಿ ಓಪನ್ ಕೂಟದಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. 2020ರ ಕೂಟದಲ್ಲಿ ಮತ್ತೆ ಕಾಣಿಸಿಕೊಳ್ಳಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.
ಗಂಟು ನೋವಿನಿಂದಾಗಿ ಈ ವಾರ ಕೊನೆಗೊಂಡ ಇಂಡಿಯನ್ ವೆಲ್ಸ್ ಸೇರಿದಂತೆ ವರ್ಷಾರಂಭದ “ಆಸ್ಟ್ರೇಲಿಯನ್ ಓಪನ್’ ಕೂಟದಲ್ಲೂ ಡೆಲ್ ಪೊಟ್ರೊ ಸ್ಪರ್ಧಿಸಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ