ಇಂಗ್ಲೆಂಡ್ನಲ್ಲಿ ಅಕಾಡೆಮಿ ತೆರೆದ ರಾಜಸ್ಥಾನ ರಾಯಲ್ಸ್
Team Udayavani, Mar 20, 2019, 12:30 AM IST
ಹೊಸದಿಲ್ಲಿ: ಐಪಿಎಲ್ ಫ್ರಾಂಚೈಸಿಗಳಲ್ಲಿ ಒಂದಾಗಿರುವ ರಾಜಸ್ಥಾನ ರಾಯಲ್ ಇಂಗ್ಲೆಂಡ್ನ ಸರ್ರೆಯಲ್ಲಿರುವ “ಸ್ಟಾರ್ ಕ್ರಿಕೆಟ್ ಅಕಾಡೆಮಿ’ಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದಂತೆ ಇಂಗ್ಲೆಂಡ್ ಈ ಅಕಾಡೆಮಿಯ ಹೆಸರನ್ನು “ರಾಜಸ್ಥಾನ ರಾಯಲ್ಸ್ ಅಕಾಡೆಮಿ’ ಎಂದು ಮರುನಾಮಕರಣ ಮಾಡಿದೆ. “ರಾಜಸ್ಥಾನ ರಾಯಲ್ಸ್ ಯುಕೆಯಲ್ಲಿ ಅಕಾಡೆಮಿ ಪ್ರಾರಂಭಿಸಿರುವುದು ಖುಷಿ ನೀಡಿದೆ. ಇಲ್ಲಿ ತುಂಬಾ ಪ್ರತಿಭೆಗಳಿಗೆ ವೇದಿಕೆ ದೊರಕಲಿದೆ ಮತ್ತು ಐಪಿಎಲ್ ಮತ್ತು ಭಾರತೀಯ ಕ್ರಿಕೆಟಿನಿಂದ ಕಲಿಯುವ ವಿಷಯಗಳು ದೊರಕಲಿದೆ’ ಎಂದು ಅಕಾಡೆಮಿಯ ಉದ್ಘಾಟನೆಯ ವೇಳೆ ರಾಯಲ್ಸ್ ತಂಡದ ಇಂಗ್ಲೆಂಡ್ನ ಆಟಗಾರ ಜೋಸ್ ಬಟ್ಲರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್