CONNECT WITH US  

ಸಿದ್ದು ಬಜೆಟ್ ಲೆಕ್ಕಚಾರ; ಯಾವುದು ದುಬಾರಿ, ಯಾವುದು ಅಗ್ಗ?

ಬೆಂಗಳೂರು: ಹಲವು ನಿರೀಕ್ಷೆ, ಚುನಾವಣಾ ದೃಷ್ಟಿಕೋನದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ 2017-18ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಸರಕು ಸೇವಾ ತೆರಿಗೆ ಜಾರಿ ಹಿನ್ನೆಲೆಯಲ್ಲಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಗ್ಗ ಬಜೆಟ್ ನಲ್ಲಿ ಯಾವ ವಸ್ತು ದುಬಾರಿ, ಇಳಿಕೆಯಾಗಿದೆ ವಿವರ ಇಲ್ಲಿದೆ.

ಇವು ದುಬಾರಿ:
*1 ಲಕ್ಷ ರೂ.ಗಿಂತ ಮೇಲ್ಪಟ್ಟ ದ್ವಿಚಕ್ರ ವಾಹನ
*ದ್ವಿಚಕ್ರ ವಾಹನಗಳ ಮೇಲಿನ ಶೇ.12ರಷ್ಟು ತೆರಿಗೆ ಶೇ.18ಕ್ಕೆ ಹೆಚ್ಚಳ
*ಬಿಯರ್, ವೈನ್ ಹೊರತುಪಡಿಸಿ, ಇತರೆ ಮದ್ಯಗಳ ಮೇಲೆ ಎಲ್ಲ ಸ್ಲ್ಯಾಬ್ ಗಳಲ್ಲೂ ಶೇ.6ರಿಂದ 16ರಷ್ಟು ತೆರಿಗೆ ವಿಧಿಸಲಾಗಿದ್ದು, ಪ್ರತಿ 180 ಎಂಎಲ್ ಗೆ 20ರಿಂದ 25 ರೂ. ಹೆಚ್ಚಳ.

ಇವು ಅಗ್ಗ:
ಭತ್ತ, ಅಕ್ಕಿ, ಗೋಧಿ ಕಾಳು ಮೇಲೆ ತೆರಿಗೆ ವಿನಾಯ್ತಿ
ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ 200ರೂ. ನಿಗದಿ
 

Trending videos

Back to Top