ಒಂದೇ ಬೈಕ್ನಲ್ಲಿ 58 ಯೋಧರು!;ನೂತನ ವಿಶ್ವದಾಖಲೆ
Team Udayavani, Nov 19, 2017, 11:54 AM IST
ಬೆಂಗಳೂರು : ಯಲಹಂಕ ವಾಯುನೆಲೆಯಲ್ಲಿ ಭಾರತೀಯ ಯೋಧರು ಹೊಸ ವಿಶ್ವದಾಖಲೆ ನಿರ್ಮಿಸಿದ್ದು ಒಂದೇ ಬೈಕ್ನಲ್ಲಿ 58 ಮಂದಿ ಪ್ರಯಾಣಿಸಿ ಹೊಸ ಸಾಹಸ ಮೆರೆದಿದ್ದಾರೆ.
ಆರ್ಮಿ ಸರ್ವೀಸ್ ಕೋರ್ ಟಾರ್ನಡೋಸ್ ತಂಡ ಬೈಕ್ನಲ್ಲಿ 58 ಮಂದಿ ಪ್ರಯಾಣಿಸಿ ಹಿಂದಿನ 54 ಮಂದಿ ಪ್ರಯಾಣಿಸಿದ ದಾಖಲೆ ಅಳಿಸಿ ಹಾಕಿದರು.
ಕ್ಯಾಪ್ಟನ್ ಬಿನ್ನಿ ಶರ್ಮಾ ನೇತೃತ್ವದಲ್ಲಿ ಸಾಹಸ ತೋರಿದ್ದರು ಬೈಕನ್ನು ಸುಬೇದಾರ್ ರಾಮ್ಪಾಲ್ ಚಲಾಯಿಸಿದ್ದರು ಎಂದು ತಿಳಿದು ಬಂದಿದೆ.