CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಾಸನ:ಬಾಲಕನನ್ನು ಎಳೆದೊಯ್ದು ಕೊಂದ ಒಂಟಿ ಸಲಗ 

ಹಾಸನ: ಆಲೂರು ತಾಲೂಕಿನ ಕೊಡಗತ್ತನಹಳ್ಳಿ ಎಂಬಲ್ಲಿ ಮನೆ ಮುಂದೆ ನಿಂತಿದ್ದ ಬಾಲಕನೊಬ್ಬನನ್ನು ಒಂಟಿ ಸಲಗವೊಂದು ಎಳೆದೊಯ್ದು ಕೊಂದು ಹಾಕಿದ ದಾರುಣ ಘಟನೆ ಭಾನುವಾರ ನಡೆದಿದೆ.

ಸಂಕ್ರಾತಿ ಸಂಭ್ರಮಕ್ಕೆಂದು ಅಜ್ಜಿ ಮನೆಗೆ ಬಂದಿದ್ದ ಭರತ್‌ ಎಂಬ 14 ವರ್ಷದ ಬಾಲಕ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. 

ಆನೆ ಹಾವಳಿಯಿಂದ ಜನರು ಭಯಭೀತರಾಗಿದ್ದು, ಸ್ಥಳಕ್ಕೆ ಅರಣ್ಯ ಸಿಬಂದಿಗಳು ದೌಡಾಯಿಸಿದ್ದಾರೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Back to Top