CONNECT WITH US  

ಸಾಲ ವಸೂಲಿ ಹೇಗೆ ಮಾಡ್ತಾರೆ ನೋಡ್ತೀನಿ

ಬೇಲೂರು: ರಾಜ್ಯದ ರೈತರ ಸಾಲಮನ್ನಾ ಯೋಜನೆ ಕಾರ್ಯ ರೂಪಕ್ಕೆ ತರಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಸಹಕರಿಸದಿದ್ದರೆ ಎರಡು ಲಕ್ಷ ರೂ.ಗಳನ್ನು ರೈತರಿಗೆ ನೇರವಾಗಿ ನೀಡಲು ಸರ್ಕಾರಕ್ಕೆ ನಾನೇ ಶಿಫಾರಸು ಮಾಡುತ್ತೇನೆ.

ರೈತರಿಂದ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು ಹೇಗೆ ವಸೂಲಿ ಮಾಡುತ್ತವೆ ಎಂಬುದನ್ನು ನೋಡುತ್ತೇನೆ'' ಎಂದು
ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಸವಾಲು ಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, "ಸಾಲಮನ್ನಾ ಮಾಡುವ ಎದೆಗಾರಿಕೆಯನ್ನು ಸಿಎಂ ಕುಮಾರಸ್ವಾಮಿ ಪ್ರದರ್ಶಿಸಿದ್ದಾರೆ. ಇದಕ್ಕೆ ಬ್ಯಾಂಕ್‌ಗಳು ಸಹಕರಿಸಲಿ'' ಎಂದಿದ್ದಾರೆ.


Trending videos

Back to Top