CONNECT WITH US  

ಡಾ| ಮಲ್ಲಿಕಾ ಘಂಟಿ ಮುಂದುವರಿಕೆ

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ| ಮಲ್ಲಿಕಾ ಎಸ್‌.ಘಂಟಿ ಅವರ ಅಧಿಕಾರಾವಧಿಯನ್ನು
ಮುಂದುವರಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. 

ಡಾ| ಮಲ್ಲಿಕಾ ಎಸ್‌.ಘಂಟಿ ಅವರು ಕುಲಪತಿಯಾಗಿ ಮೂರು ವರ್ಷ ಪೂರ್ಣಗೊಳಿಸಿದ್ದು, ಸೆ.8ಕ್ಕೆ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿತ್ತು. ಆದರೆ, ಅಧಿಕಾರದ ಅವಧಿ ಮುಂದುವರಿಸಿ ಶುಕ್ರವಾರ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೂ ಮಲ್ಲಿಕಾ ಘಂಟಿ ಅವರೇ ವಿವಿ ಕುಲಪತಿಯಾಗಿ ಮುಂದುವರಿಯಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


Trending videos

Back to Top