ಜು. 8ಕ್ಕೆ ‘ಪತ್ತೀಸ್ ಗ್ಯಾಂಗ್’ ಗಾನ ಬಜಾನ
Team Udayavani, Jul 5, 2018, 12:41 PM IST
ಸೂರಜ್ ಬೋಳಾರ್ ಹಾಗೂ ಪ್ರೀತಂ ಎಂ.ಎನ್. ನಿರ್ದೇಶನದಲ್ಲಿ ಸಿದ್ಧಗೊಂಡ ‘ಪತ್ತೀಸ್ ಗ್ಯಾಂಗ್’ ಮುಂದಿನ ತಿಂಗಳು 10ಕ್ಕೆ ಬಿಡುಗಡೆಗೊಳ್ಳಲಿದೆ. ಮನೋಜ್ ಕುಮಾರ್ ಅವರು ಈ ಸಿನೆಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಈ ಸಿನೆಮಾದ ಆಡಿಯೋ ರಿಲೀಸ್ ಜು. 8ರಂದು ಮಂಗಳೂರಿನ ಫೋರಂ ಫಿಜ್ಜಾ ಮಾಲ್ನಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ಸಿನೆಮಾದಲ್ಲಿ ಎರಡು ಹಾಡುಗಳಿವೆ.
ಕದ್ರಿ ಮಣಿಕಾಂತ್ ಸಂಗೀತ ನೀಡಿ ಅವರೇ ಹಾಡಿದ್ದು ಈ ಸಿನೆಮಾದ ವಿಶೇಷ. ಮೈತ್ರಿ ಅಯ್ಯರ್ ಕೂಡ ಧ್ವನಿಗೂಡಿಸಿದ್ದಾರೆ. ಸಿನೆಮಾಟೋಗ್ರಫಿಯನ್ನು ಸಿದ್ದು ಅವರು ಮಾಡಿದ್ದಾರೆ. ಅಂದಹಾಗೆ ಸಿನೆಮಾದಲ್ಲಿ ಮೋಹನ್ ಶೇಣಿ, ಅಜಯ್ ರಾಜ್, ವಿಸ್ಮಯ ವಿನಾಯಕ್, ಚಂದ್ರಹಾಸ್ ಉಳ್ಳಾಲ್, ನವ್ಯತಾ ರೈ ಇದ್ದಾರೆ. ವಿಜಯ್ ಕುಮಾರ್ ಕೊಡಿಯಾಲ್ಬೈಲ್, ಕಿಶೋರ್ ಡಿ. ಶೆಟ್ಟಿ ಅತಿಥಿ ಪಾತ್ರದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ
Vote ಮಾಡದಿದ್ದರೆ ಬ್ಯಾಂಕ್ ಖಾತೆಯಿಂದ 350 ರೂ. ಕಡಿತ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ