‘ಉಮಿಲ್‌’ಗಾಗಿ ಬಿಡಿಸಿದ ಬಂಡಲ್‌ಗ‌ಟ್ಟಲೆ ಚಿತ್ರ?


Team Udayavani, Nov 29, 2018, 12:56 PM IST

29-november-10.gif

ಸಿನೆಮಾ ಶೂಟಿಂಗ್‌ ಅದೊಂದು ಬಹುದೊಡ್ಡ ಕಲೆ. ನಿಗದಿತ ದಿನ, ನಿಗದಿತ ಸಮಯ, ಕಲಾವಿದರು, ಸೀನ್‌, ಪರಿಕರ… ಹೀಗೆ ಎಲ್ಲವೂ ಆ ಕ್ಷಣದಲ್ಲಿದ್ದರೆ ಮಾತ್ರ ಶೂಟಿಂಗ್‌ ಆರಾಮವಾಗಿ ನಡೆಯುತ್ತದೆ. ಇದಕ್ಕಾಗಿ ಶೂಟಿಂಗ್‌ ಸುಲಭ ಮಾಡಲು ಕೆಲವರು ಬೇರೆ ಬೇರೆ ರೀತಿಯ ಟೆಕ್ನಿಕ್‌ ಉಪಯೋಗಿಸುತ್ತಾರೆ. ಇಂತಿಪ್ಪ ಕಾಲದಲ್ಲಿ ಡಿ.7ರಂದು ಬಿಡುಗಡೆಯಾಗಲಿರುವ ರಂಜಿತ್‌ ಸುವರ್ಣ ನಿರ್ದೇಶನದ ‘ಉಮಿಲ್‌’ ಸಿನೆಮಾದವರು ಶೂಟಿಂಗ್‌ ಅನ್ನು ಒಂದಿಷ್ಟು ವಿಭಿನ್ನವಾಗಿ ಮಾಡಿದ್ದರು. ವಿಶೇಷವೆಂದರೆ ಈ ಸಿನೆಮಾಕ್ಕಾಗಿ ಬಂಡಲ್‌ಗ‌ಟ್ಟಲೆ ಚಿತ್ರವನ್ನು ಬರೆಯಲಾಗಿತ್ತು. 

ಸಿನೆಮಾ ಮಾಡುವುದಕ್ಕೂ, ಚಿತ್ರ ಬರೆಯುವುದಕ್ಕೂ ಏನು ಸಂಬಂಧ? ಎಂಬ ಪ್ರಶ್ನೆ ಎದುರಾದಾಗ ಗೊತ್ತಾಗಿದ್ದು ಹೀಗೆ: ‘ಸ್ಟೋರಿ ಬೋರ್ಡ್‌’ ಶೈಲಿಯನ್ನು ಕೋಸ್ಟಲ್‌ವುಡ್‌ಗೆ ಉಮಿಲ್‌ನವರು ಪರಿಚಯಿಸಿದ್ದರು. ತುಳು ಚಿತ್ರರಂಗದಲ್ಲಿ ಗ್ರಾಫಿಕ್ಸ್‌ ತಂತ್ರಜ್ಞಾನ ಬಳಸಿಕೊಂಡು (ಕೆನಡಾದಲ್ಲಿ) ರೆಡಿಮಾಡಿದ ಸಿನೆಮಾವಾದ್ದರಿಂದ ಸ್ಟೋರಿ ಬೋರ್ಡ್‌ ಮಾದರಿ ಶೂಟಿಂಗ್‌ ವೇಳೆ ಚಿತ್ರತಂಡಕ್ಕೆ ಲಾಭ ನೀಡಿದೆ. 

ಹಾಲಿವುಡ್‌ ಸಿನೆಮಾದವರು ಈ ಮಾದರಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಕನ್ನಡದಲ್ಲಿ ಅಪರೂಪವಾದರೆ, ತುಳುವಿನಲ್ಲಿ ಮೊದಲ ಬಾರಿಗೆ ಇದನ್ನು ಬಳಸಲಾಗಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಅಂದಹಾಗೆ, ಸ್ಟೋರಿ ಬೋರ್ಡ್‌ ಅಂದರೆ; ಶೂಟಿಂಗ್‌ ಮಾಡುವ ದೃಶ್ಯದಲ್ಲಿ ಯಾರೆಲ್ಲ ಇರುತ್ತಾರೆ? ಆ ಲೊಕೇಶನ್‌ ಹೇಗಿರುತ್ತದೆ? ಏನೆಲ್ಲ ಅದರಲ್ಲಿ ಕಾಣಿಸಬೇಕು? ಉಮಿಲ್‌ ಎಲ್ಲಿಂದ ಬರಲಿದೆ? ಈ ಎಲ್ಲಾ ಲೆಕ್ಕಾಚಾರಗಳನ್ನು ಚಿತ್ರ ಬಿಡಿಸಿಕೊಂಡು, ಅದನ್ನು ನೋಡಿ ಶೂಟಿಂಗ್‌ ಮಾಡುವುದು ಇದರ ಮುಖ್ಯ ಸಂಗತಿ. ಹೀಗಾಗಿ ಒಂದೊಂದು ದೃಶ್ಯಕ್ಕಾಗಿ ಒಂದೊಂದು ಚಿತ್ರ ಮಾಡಿಕೊಂಡು-ಕೆಲವು ದಿನಗಳ ಶೂಟಿಂಗ್‌ಗಾಗಿ ಬಂಡಲ್‌ಗ‌ಟ್ಟಲೆ ಚಿತ್ರ ಮಾಡಲಾಗಿತ್ತಂತೆ!

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.