CONNECT WITH US  

ಪುರುಷರನ್ನು ಹೆಚ್ಚಾಗಿ ಬಾಧಿಸುವ ಪಾರ್ಶ್ವವಾಯು

ಪಾರ್ಶ್ವವಾಯು ಮನುಷ್ಯನ ಸಾವಿಗೆ ಕಾರಣವಾಗುತ್ತಿರುವ ಪ್ರಮುಖ 5 ಕಾಯಿಲೆಗಳಲ್ಲಿ ಒಂದು. ಇದು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಬಾಧಿಸುತ್ತದೆ ಎಂಬುದನ್ನು ದಿ ಸೆಂಟರ್‌ ಫಾರ್‌ ಡಿಸೀ ಸಸ್‌ ಕಂಟ್ರೋನ್‌ ಆ್ಯಂಡ್‌ ಪ್ರಿವೆ ನ್ಶನ್‌ ವರದಿ ತಿಳಿಸಿದೆ.

ಮೆದುಳಿನಲ್ಲಿ ಸರಿಯಾಗಿ ರಕ್ತ ಸಂಚಲನ ಆಗದೆ ಮೆದುಳಿನ ಸೆಲ್‌ಗ‌ಳು ಸಾಯುತ್ತವೆ. ಇದು ಪಾರ್ಶ್ವ ವಾಯುವಿಗೆ ಕಾರಣವಾಗುತ್ತದೆ. ಈ ರೋಗದ ಮುನ್ಸೂಚನೆ ಸಿಕ್ಕಾಗಲೇ ನಾವು ಮುಂಜಾಗ್ರತೆ ವಹಿಸುವುದು ಅಗತ್ಯ ಎಂದು ಸಂಶೋಧಕರು ತಿಳಿಸಿದ್ದಾರೆ. ದೇಹದಲ್ಲಿ ಅಸಮತೋಲನ, ದೇಹದ ಒಂದು ಭಾಗದಲ್ಲಿ ನಿಶ್ಶಕ್ತಿ, ಮರಗಟ್ಟುವಿಕೆ, ಮಹಿಳೆಯರಲ್ಲಿ ತಲೆನೋವು, ಮಾನಸಿಕ ಅಸ್ವಸ್ಥತೆ, ಗೊಂದಲಗಳು ಕಂಡು ಬಂದರೆ ಇದು ಪಾರ್ಶ್ವವಾಯು ರೋಗದ ಮುನ್ಸೂಚನೆಯಾಗಿದೆ ಎನ್ನುತ್ತಾರೆ ಸಂಶೋಧಕರು. 

ಇಂದು ಹೆಚ್ಚು ಓದಿದ್ದು

Trending videos

Back to Top