ಭಾರತದ ಮಾರುಕಟ್ಟೆಗೆ ಬರಲಿದೆ ಸ್ಯಾಮ್ಸಂಗ್ ಗೆಲಾಕ್ಸಿ S9 & S9+….!


Team Udayavani, Mar 5, 2018, 5:55 PM IST

9-Mobile.jpg

ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಸ್ಯಾಮ್ಸಾಂಗ್ ಮೊಬೈಲ್ ಕಂಪನಿ ಕಳೆದ ವರ್ಷ ಗೆಲಾಕ್ಸಿ S8 ಮತ್ತು S8+ ನ ಮೂಲಕ ಸುದ್ದಿಯಲ್ಲಿತ್ತು, ಆದರೆ ಇದೀಗ 2018 ರಸ್ಮಾರ್ಟ್ ಫೋನ್’ಗಳಾಗಿ ಸ್ಯಾಮ್ಸಾಂಗ್ ಗೆಲಾಕ್ಸಿ S9 ಮತ್ತು S9+ ಅನ್ನು ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್’ನಲ್ಲಿ ಬಿಡುಗಡೆ ಮಾಡಿದ್ದು, ಭಾರತೀಯ ಮಾರುಕಟ್ಟೆಗೆ ಅತಿ ಶೀಘ್ರದಲ್ಲೇ ಕಾಲಿಡಲಿದೆ.
 

ತನ್ನದೇ ಆದ ವಿಭಿನ್ನ ವಿಶಿಷ್ಟತೆಗಳಿಂದ ಸುದ್ದಿಯಲ್ಲಿರುವ ಈ ಹೊಸ ಫೋನ್`ಗಳ ಸಂಪೂರ್ಣ ಮಾಹಿತಿಯನ್ನು ನೋಡೋಣ :

ಸ್ಯಾಮ್ಸಂಗ್ ಗ್ಯಾಲಕ್ಸಿ S9+
6.2 ಇಂಚಿನ ಕ್ಯುಎಚ್ಡಿ + ಸೂಪರ್  AMOLED 18.5:9 ಪರದೆ, 6 ಜಿಬಿ RAM, 3500 mah ಬ್ಯಾಟರಿ ಸಾಮರ್ಥ್ಯ, ಡ್ಯೂಯಲ್ ಹಿಂಬದಿಯ ಕ್ಯಾಮೆರಾ ಸೆಟಪ್, ಸೂಪರ್ ಸ್ಪೀಡ್ ಡ್ಯುಯಲ್ ಪಿಕ್ಸೆಲ್ 12- ಮೆಗಾಪಿಕ್ಸೆಲ್ ಆಟೋಫೋಕಸ್ f / 1.5 – f / 2.4 ಸಂವೇದಕ ಮತ್ತು 12-ಮೆಗಾಪಿಕ್ಸೆಲ್ ಆಟೋಫೋಕಸ್ f / 2.4 ಸಂವೇದಕದೊಂದಿಗೆ ಟೆಲಿಫೋಟೋ ಲೆನ್ಸ್ ಇದೆ . ಇದು 158.1×73.8×8.5 ಮಿ.ಮೀ ಅಳತೆ ಮತ್ತು 189 ಗ್ರಾಂ ತೂಕವಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ S9
5.8 ಇಂಚಿನ ಕ್ಯೂಎಚ್ಡಿ + ಸೂಪರ್ AMOLED 18.5:9 ಪರದೆ, 4 ಜಿಬಿ RAM, 3000mah ಬ್ಯಾಟರಿ ಮತ್ತು ಸೂಪರ್ ಸ್ಪೀಡ್ ಡ್ಯುಯಲ್ ಪಿಕ್ಸೆಲ್ 12 ಮೆಗಾಪಿಕ್ಸೆಲ್ ಆಟೋಫೋಕಸ್ f /1.5 – f / 2.4 ಸಂವೇದಕವನ್ನು ಹೊಂದಿದೆ.   ಇದು 147.7×68.7×8.5mm ಅಳತೆ ಮತ್ತು 163 ಗ್ರಾಂ ತೂಕವಿದೆ.

ಎರಡರಲ್ಲೂ ಏಕ್ಸಿನೋಸ್ 9801 / ಸ್ನ್ಯಾಪ್ಡ್ರ್ಯಾಗನ್ 845 – ಆಕ್ಟಾ ಕೋರ್ ಪ್ರೋಸೆಸ್ಸರ್ ಇರಲಿದ್ದು, v8 ಒರಿಯೋ OS ಹೊಂದಿದೆ.

ಕ್ಯಾಮೆರಾ

ಹಿಂಬದಿಯಲ್ಲಿ 12MP ಯ 2 ಕ್ಯಾಮೆರಾ ಇದ್ದು  , ಕ್ಯಾಮೆರಾ ಸಂವೇದಕದಲ್ಲಿ ಉಭಯ ದ್ಯುತಿರಂಧ್ರದ ಸೆಟಪ್ ಆಗಿದ್ದು, ಇದು ಸಾಕಷ್ಟು ಬೆಳಕು ಇದ್ದಾಗ f / 2.4 ನಲ್ಲಿ ಚಿತ್ರೀಕರಣ ಮಾಡುವ ಹಾಗೂ ಕಡಿಮೆ ಬೆಳಕಿನ ಪರಿಸ್ಥಿತಿಗಳನ್ನು ಪತ್ತೆಹಚ್ಚಿದಾಗ f / 1.5 ಗೆ ಬದಲಾಯಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ.

ಹಾಗೂ ಇದು ಪ್ರತಿ ಸೆಕೆಂಡಿಗೆ 960 ಫ್ರೇಮ್ಗಳನ್ನು ರೆಕಾರ್ಡಿಂಗ್ ಮಾಡುವ ಸೂಪರ್ ಸ್ಲೋ ಮೊಷನ್ ಇದರಲ್ಲಿದೆ.

ಸ್ಯಾಮ್ಸಂಗ್ AR ಎಮೊಜಿಯನ್ನು ಪರಿಚಯಿಸುತಿದ್ದು ನಿಮ್ಮ ಭಾವಚಿತ್ರಗಳ ಎಮೊಜಿಯನ್ನು (ವ್ಯಂಗ್ಯ ಚಿತ್ರವನ್ನು ) ಸಂದೇಶಗಳಲ್ಲಿ ಹಂಚಿಕೊಳ್ಳಬಹುದು.

ಮುಂಭಾಗದಲ್ಲಿ 8MP ಯ ಆಕರ್ಷಕ ಕ್ಯಾಮೆರಾ ಇದೆ.

ಬ್ಯಾಟರಿ

ಎರಡರಲ್ಲೂ ವೇಗದ ಚಾರ್ಜಿಂಗ್ ವ್ಯವಸ್ತೆ ಇದ್ದು, ಬ್ಲೂಟೂತ್`ನ ಮೂಲಕವು ಚಾರ್ಜ್ ಮಾಡಬಹುದಾಗಿದೆ. S9 ನಲ್ಲಿ 3000mah ಹಾಗೂ S9+ ನಲ್ಲಿ 3500mah ಬ್ಯಾಟರಿ ಸಾಮರ್ಥ್ಯ ಇರಲಿದೆ.

ಮುಂದೆ ಹಾಗೂ ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ – 5 ಇದ್ದು, ಜಲ ಹಾಗು ಧೂಳಿನ ಕಣಗಳಿಂದ ನಿರೋಧಕವಾಗಿದೆ.

ಇದರಲ್ಲಿ ಡೊಲ್ಬಿ ಅಟ್ಮೋಸ್`ನ ಧ್ವನಿವರ್ಧಕವಿದೆ. ಎರಡೂ ಫೋನ್`ಗಳು 64/128/256GB ಮೆಮೊರಿ ಸಾಮರ್ಥ್ಯದಲ್ಲಿ, ಮಿಡ್ನೈಟ್ ಬ್ಲ್ಯಾಕ್, ಕೋರಲ್ ಬ್ಲೂ, ಟೈಟಾನಿಯಮ್ ಗ್ರೇ, ಲಿಲಾಕ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ.

ಬೆಲೆ :

S9 – 64gb – 57,900, 256gb – 65,900, S9+ – 64gb – 64,900, 256gb – 72,900 ಎಂದು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. 128gb ಯ ಫೋನ್`ಗಳು ಮುಂದಿನ ದಿನಗಳಲ್ಲಿ ಬರಲಿದೆ.
 

*ಸೂರಜ್ ಅಣ್ವೇಕರ್, ಬೆಂಗಳೂರು

ಟಾಪ್ ನ್ಯೂಸ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.