CONNECT WITH US  

ನೇಲ್‌ಗ‌ಷ್ಟೇ ಪಾಲಿಶಾ? ಕಬೋರ್ಡ್‌ಗಿಲ್ವಾ?

ನೇಲ್‌ ಪಾಲೀಶ್‌ ಹಚ್ಕೊಳ್ಳೋ ಸೌಭಾಗ್ಯ ಇರೋದು ಹೆಣ್ಮಕ್ಕಳ ಉಗುರಿಗೆ ಮಾತ್ರನಾ? ಅಲ್ಲವಂತೆ. ನೇಲ್‌ ಪಾಲೀಶ್‌ ಉಗುರನ್ನು ಚೆಂದ ಕಾಣೋ ಹಾಗೆ ಮಾಡುವ ಜೊತೆಗೆ ಇನ್ನೊಂದಿಷ್ಟು ಉಪಯೋಗಕ್ಕೂ ಬರುತ್ತೆ. ತುಕ್ಕುಹಿಡಿದ ಕಬೋರ್ಡ್‌ನ ಹಿಂಜ್‌ ಅಥವಾ ಹ್ಯಾಂಡಲ್‌ಗೆ ನೇಲ್‌ಪಾಲೀಶ್‌ ಹಚ್ಚಿ. ರಸ್ಟ್‌ ಹಿಡಿದು ಹಾಳಾಗುವುದನ್ನು ತಪ್ಪಿಸಬಹುದು. ಅಲ್ಲಿಗೆ ನೇಲ್‌ಪಾಲೀಶ್‌ ಹಚ್ಚಿಸ್ಕೊಳ್ಳೋ ಅದೃಷ್ಟ ಕಬೋರ್ಡ್‌ಗೂ ಬಂತು ಅನ್ನಬಹುದೇನೋ!

Trending videos

Back to Top