CONNECT WITH US  

ಟ್ವಿಟಾಪತಿ 

ಏರಿಂಡಿಯ ವಿಮಾನಗಳಲ್ಲಿ ತಿಗಣೆ ಔಷಧ ಬಳಸಿ ತಿಗಣೆ ನಿಯಂತ್ರಣ ಮಾಡುತ್ತಿರುವುದರ ವಿರುದ್ಧ ತಿಗಣೆಗಳು ಪ್ರತಿಭಟಿಸುತ್ತಿವೆ. "ನಾವು ಸದಾ ಪ್ರಯಾಣಿಸುವ ಪ್ರಯಾಣಿಕರ ಸ್ಥಾನಮಾನ ಹೊಂದಿದ್ದೇವೆ. ನಮ್ಮ ಹಕ್ಕನ್ನು ಕಸಿಯುವಂತಿಲ್ಲ ' ಎಂದಿವೆ.
 ●ಫೇಕಿಂಗ್‌ ನ್ಯೂಸ್‌

ಜೀವನದಲ್ಲಿ ನೀವು ದೊಡ್ಡ ಸಮಸ್ಯೆಯಿಂದ ಪಾರಾಗಬೇಕು ಅಂತಿದ್ದರೆ ಅದಕ್ಕಿಂತಲೂ ದೊಡ್ಡ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಿ. ಆಗ ಹಳೆಯ ಸಮಸ್ಯೆ ಮರೆತು ಹೋಗುತ್ತದೆ.
 ●ದ ಲೈಯಿಂಗ್‌ ಲಾಮ

ಜನಾದೇಶವನ್ನು ಗೌರವಿಸುವುದು ಮತ್ತು ಅಧಿಕಾರ ಶಾಂತಿಯುತವಾಗಿ ಹಸ್ತಾಂತರವಾಗುವುದು ಪ್ರಜಾಪ್ರಭುತ್ವ ಭಾರತದ ದೊಡ್ಡ ಸಾಧನೆ. ಈ ಕುರಿತು ನಾವೆಲ್ಲರೂ ಹೆಮ್ಮೆ ಪಡಬೇಕು.
●ಗಬ್ಬರ್‌

Trending videos

Back to Top