CONNECT WITH US  

ಟ್ವಿಟಾಪತಿ 

ಹೋದ ಕಡೆಯಲ್ಲೆಲ್ಲಾ ಮೋದಿ ಬಗ್ಗೆ ಕುಹಕವಾಡುವ ರಾಹುಲ್‌, ಎಲ್ಲರೆದುರೇ ಮೋದಿಯನ್ನು ಅಪ್ಪಿ ಮುದ್ದಾಡುವ ಮೂಲಕ ತಾವು ಪಪ್ಪು ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದರು.
 ●ಕಿರಣ್‌ ಜೋಹಾರ್‌

ಮೂಢನಂಬಿಕೆ ಹೋಗಲಾಡಿಸಬೇಕು ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಭಾಷಣ ಮಾಡುವ ರಾಜಕೀಯ ನಾಯಕರು ಗ್ರಹಣ ಬಂತೆಂದು ದೇವಸ್ಥಾನಗಳಲ್ಲಿ ಪೂಜೆ ಮಾಡುವುದನ್ನು ನೋಡಿದರೆ ನಗು
ಬರುತ್ತದೆ.
 ●ಮೋಹನ್‌ ಸಾವಂತ್‌

ಜಗತ್ತಿನಲ್ಲಿ ಏನೇ ಆದರೂ, ನಿಮ್ಮ ಮನಸ್ಸು ನಿಷ್ಕಲ್ಮಶವಾಗಿರಲಿ. ಸಹನೆ, ವಿಶ್ವಾಸ ತುಂಬಿರಲಿ. ಈ ಜಗತ್ತಿನ ಕತ್ತಲೆಯು ನಿಮ್ಮ ಹೃದಯವನ್ನು ಕಲ್ಲಾಗಿಸದಿರಲಿ.
●ನಿಜಾಮಿ

Trending videos

Back to Top