CONNECT WITH US  

ಟ್ವಿಟಾಪತಿ 

ವಿಶ್ವದಲ್ಲಿ ಅತ್ಯಂತ ಬೆಲೆಬಾಳುವ ವಸ್ತು "ನಂಬಿಕೆ'. ವರ್ಷಗಳ ಕಾಲ ಸಂಪಾದಿಸಿಟ್ಟದ್ದು, ಕ್ಷಣದಲ್ಲೇ ಮಾಯವಾಗಬಹುದು!
 ●ರಾಬಿನ್‌ ಶರ್ಮಾ

ಫೇಸ್‌ಬುಕ್‌-ಟ್ವಿಟರ್‌ ಟ್ರಾಲ್‌ಗ‌ಳಿಗೆ ತಾವು ಟ್ರಾಲ್‌ಗ‌ಳೆನ್ನುವುದು ಗೊತ್ತಿದೆಯೇ? ಈ ವಿಷಯ ಅವರ ಮನೆಯವರಿಗೆ ಗೊತ್ತಾದರೆ ಏನಾಗಬಹುದು?
 ●ತೂಜಾನೇನಾ

ಅಸ್ಸಾಂನಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಿದ್ದು ಮುಸಲ್ಮಾನರ (ಬಾಂಗ್ಲಾದೇಶಿ ಅಕ್ರಮ ವಲಸಿಗರ) ಸಂಖ್ಯೆ ಮೂರುಪಟ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರ ಅಕ್ರಮ ವಲಸೆಯನ್ನು ತಡೆಯುವಲ್ಲಿ ವಿಫ‌ಲವಾಗುತ್ತಿರುವುದೇಕೆ?
●ದಿವಾಕರ್‌ ಕತಾರಿ

Trending videos

Back to Top