CONNECT WITH US  

ಟ್ವಿಟಾಪತಿ 

ಯಶಸ್ಸೆಂಬ ಆದಾಯ ಹೆಚ್ಚಾಗಬೇಕೆಂದರೆ ನಿಮ್ಮ ಮೇಲೆ ಆತ್ಮವಿಶ್ವಾಸವೆಂಬ ಹೂಡಿಕೆಯನ್ನು ಮಾಡಿ.
 ●ಏಂಜೆಲಾ ಹ್ಯೂಬ್ಲಿರ್‌

ಇಮ್ರಾನ್‌ ಖಾನ್‌ಗೆ ಅಭಿನಂದನೆಗಳು. ರಾಜಕೀಯದಲ್ಲಿ ಕ್ರಿಕೆಟರ್‌ಗಳಿದ್ದರೆ ತೊಂದರೆ ಇಲ್ಲ, ಕ್ರಿಕೆಟ್‌ನಲ್ಲಿ ರಾಜಕೀಯ ಇರಬಾರದು.
 ●ರಮೇಶ್‌ ಶ್ರೀವತ್ಸ್

ನಿಮ್ಮ ಮಕ್ಕಳು ಸುಳ್ಳು ಹೇಳುವುದನ್ನು ನಿಲ್ಲುಸುತ್ತಿಲ್ಲ ಎಂದರೆ ಭಯಪಡಬೇಡಿ.ಅವರಿಗೆ ಮುಂದೆ ರಾಜಕೀಯದಲ್ಲಿ ಒಳ್ಳೇ ಭವಿಷ್ಯವಿದೆ!
●ಅನಿರ್ಬಾನ್‌ ಬೂಂಬಕ್‌

Trending videos

Back to Top