CONNECT WITH US  

ಟ್ವಿಟಾಪತಿ 

ವಿಫ‌ಲ ಹೊಂದುತ್ತಿರುವ ರಾಜಕುಮಾರನ ಬದಲಿಗೆ ರಾಜಕುಮಾರಿಯನ್ನು ಕರೆ ತರಲಾಗುತ್ತಿದೆ. ಆದರೆ ಈ ಯೋಜನೆ ಯಶಸ್ವಿಯಾಗುತ್ತದೆಯೋ ಕಾದು ನೋಡಬೇಕು.
 *ಹರ್ಬಿರ್‌ ಸಿಂಗ್‌

ಆಪ್‌ನ ಸಚಿವರೊಬ್ಬರು ಬೋಟ್ಸ್‌ವಾನಾದಲ್ಲಿ ಮತದಾನಕ್ಕೆ ಇವಿಎಂ ಸರಿಯಾದ ವ್ಯವಸ್ಥೆ ಅಲ್ಲ ಎಂಬ ಬಗ್ಗೆ ಮನದಟ್ಟು
ಮಾಡಲು ಮುಂದಾಗುತ್ತಿದ್ದಾರಂತೆ. ಹಾಗಿದ್ದರೆ 70 ಸ್ಥಾನಗಳ ಪೈಕಿ ಆಪ್‌ 67 ಸ್ಥಾನಗಳನ್ನು ಗೆದ್ದದ್ದು ಹೇಗೆ?
 *ಯಶವಂತ್‌ ದೇಶ್‌ಮುಖ್‌

ಅಸ್ಸಾಂನಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್‌ ಸರ್ಕಾರಗಳು ಉದ್ದೇಶಪೂರ್ವಕವಾಗಿಯೇ ಅಂತಾರಾಷ್ಟ್ರೀಯ ಗಡಿಗಳನ್ನು ತೆರೆದಿಟ್ಟು ಅಕ್ರಮವಾಗಿ ವಲಸಿಗರು ಪ್ರವೇಶಿಸುವಂತೆ ಮಾಡಿತು. ವೋಟ್‌ ಬ್ಯಾಂಕ್‌ಗಾಗಿ ಈ ಕೃತ್ಯವನ್ನು ವರ್ಷಗಟ್ಟಲೆ ನಡೆಸಿತು.
*ಡೇವಿಡ್‌ ಫ್ರಾಲೆ 

Tags: 

Trending videos

Back to Top