CONNECT WITH US  

ಟ್ವಿಟಾಪತಿ 

ದೇಹಲಿಗೆ ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಸಾರುವಲ್ಲಿ ಕರುಣಾನಿಧಿ ಮುಂಚೂಣಿಯಲ್ಲಿದ್ದರು. ದಕ್ಷಿಣದಲ್ಲಿ
ಹಿಂದಿ ಹೇರಿಕೆಗೆ ಅತಿದೊಡ್ಡ ಅಡ್ಡಗೋಡೆಯಾಗಿದ್ದರವರು.
 ●ಸಾಗರ್‌ ಆರುವಲ್ಲಿ

ಬಾಂಗ್ಲಾ ಮೂಲದ ಉಗ್ರ ಕರ್ನಾಟಕದಲ್ಲಿ ಅರೆಸ್ಟ್‌ ಆಗಿದ್ದಾನೆ. ಅಕ್ರಮ ವಲಸಿಗರು ಎದುರೊಡ್ಡುತ್ತಿರುವ ಸಮಸ್ಯೆಗಳೆಡೆಗೆ ಇನ್ನಾದರೂ ಕಾಂಗ್ರೆಸ್‌ ಕಣ್ತೆರೆಯಲಿ.
 ●ತೂಜಾನೇನಾ

ಈ ತಲೆಮಾರಿನವರು ಯಾವ ಪರಿ ತಮ್ಮಲ್ಲೇ ಮುಳುಗಿಹೋಗಿದ್ದಾರೆನ್ನುವುದಕ್ಕೆ ಹೆಚ್ಚುತ್ತಿರುವ ಸೆಲ್ಫಿ ಕ್ಯಾಮೆರಾ ಸ್ಪೆಸಿಫಿಕೇಷನ್‌ಗಳೇ ಸಾಕ್ಷಿ!
 ●ಸುನಿಧಿ ತೌಮರ್‌

Trending videos

Back to Top