CONNECT WITH US  

ಟ್ವಿಟಾಪತಿ 

ಸಂತೋಷವೆನ್ನುವುದು ಆಯ್ಕೆಯೇ ಹೊರತು ಫ‌ಲಿತಾಂಶವಲ್ಲ. ನೀವು ಸಂತೋಷವಾಗಿರಲು ನಿರ್ಧರಿಸದಿದ್ದರೆ ಯಾವ ಸಂಗತಿಯೂ ನಿಮ್ಮಲ್ಲಿ ಸಂತಸ ಉಂಟುಮಾಡಲಾರದು.
 ●ಟ್ರೂಕೋಟ್ಸ್‌

ಉತ್ತರ ಭಾರತೀಯರು ಕರುಣಾನಿಧಿಯವರ ಕನ್ನಡಕದ ಬಗ್ಗೆ, ಅವರ ವೇಷಭೂಷಣದ ಬಗ್ಗೆ, ಅವರ ಭಾಷೆಯ ಬಗ್ಗೆ ತಮಾಷೆ ಮಾಡುತ್ತಾರೆ. ಇದೇ ಉತ್ತರ ಭಾರತೀಯರೇ "ಏಕೆ ದಕ್ಷಿಣ ಭಾರತೀಯರು ನಮ್ಮ ಮೇಲೆ ಮುನಿಸಿಕೊಂಡಿದ್ದಾರೆ?' ಎಂದೂ ಪ್ರಶ್ನಿಸುತ್ತಾರೆ!
 ●ವೇಣುಗೋಪಾಲ್‌

ಟಿಆರ್‌ಪಿಗಾಗಿ ಸುದ್ದಿ ವಾಹಿನಿಗಳು ಸುದ್ದಿಯಲ್ಲದ ಸಂಗತಿಗಳನ್ನೇ ಬಿತ್ತರಿಸುವುದನ್ನು ನೋಡಿದರೆ, ಇವನ್ನೆಲ್ಲ ಇನ್ನೂ ಸುದ್ದಿ ವಾಹಿನಿಗಳೆಂದು ಕರೆಯುವ ಅಗತ್ಯವೇನಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ಮನರಂಜನಾ ವಾಹಿನಿ ಎಂದರಾಯಿತಲ್ಲವೇ?
●ವಸುಧಾ ಸುಧಾಮ್‌

Trending videos

Back to Top