CONNECT WITH US  

ಟ್ವಿಟಾಪತಿ 

ವಿವರಣೆಗಳನ್ನು ನೀಡುತ್ತಾ ನಿಮ್ಮ ಸಮಯ ಹಾಳುಮಾಡಿಕೊಳ್ಳಬೇಡಿ.ಜನರು ತಮಗೇನು ಬೇಕೋ ಅದನ್ನೇ ಕೇಳಿಸಿಕೊಳ್ಳುತ್ತಾರೆ.
 ●ಪೌಲೋ ಕೊಲ್ಹೋ

ಸತ್ಯವೇನೆಂದರೆ ಸೋಮನಾಥ್‌ ಚಟರ್ಜಿ ಅವರನ್ನು ಉಚ್ಚಾಟಿಸಿದಾಗಿನಿಂದಲೇ ಸಿಪಿಐ(ಎಂ) ದೇಶದಲ್ಲಿ ತೀರಾ ದುರ್ಬಲವಾಗುತ್ತಾ ಸಾಗಿತು.
 ●ತೂಜಾನೇನಾ 

ದೇಶದಲ್ಲಿ ಕೆಲವು ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆಯೆಂದರೆ, ತರಗತಿಗಳಲ್ಲಿ ಮಕ್ಕಳಿರುವುದಿಲ್ಲ, ಮೇಕೆಗಳನ್ನು ಕಟ್ಟಲಾಗಿರುತ್ತದೆ. ಹೀಗಿರುವಾಗ ದೇಶದ ಶೈಕ್ಷಣಿಕ ಸುಧಾರಣೆ ಹೇಗೆ ಸಾಧ್ಯ?
●ನಗ್ಮಾ ಶಹರ್‌

Trending videos

Back to Top