ಟ್ವಿಟಾಪತಿ
Team Udayavani, Aug 26, 2018, 10:52 AM IST

ರಾಹುಲ್ ಗಾಂಧಿಯವರು ಎಚ್ಚರಿಕೆಯಿಂದ ಮಾತನಾಡುವುದನ್ನು ಕಲಿಯಲಿ. ರಿಹರ್ಸಲ್ ಮಾಡಿ ಮಾತನಾಡಿದರೂ ಅಡ್ಡಿಯಿಲ್ಲ.
●ಮಾನವ್ ಕಲ್ಹಾಲಿ
ಕಷ್ಟಗಳು ಬಂದಾಗ ಕಣ್ಮುಚ್ಚಿ ಕೂರದಿರಿ. ಕಣಿºಟ್ಟು ನೋಡಿದರೆ ಅದರಲ್ಲಿ ಜೀವನ ಪಾಠಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
●ಇನ್ಸ್ಪೈರ್ ಟುಬಿ
1984ರ ದಂಗೆಯಲ್ಲಿ ಕಾಂಗ್ರೆಸ್ನ ಪಾತ್ರವಿಲ್ಲ, 2002ರ ಗಲಭೆಯಲ್ಲಿ ಬಿಜೆಪಿ ಪಾತ್ರವಿಲ್ಲ. ಹಾಗಾದರೆ ಸಾವಿರಾರು ಮಂದಿ ತನ್ನಿಂತಾನೇ ಪ್ರಾಣ ಕಳೆದುಕೊಂಡರೋ?
●ನಾಗೇಂದರ್ ಶರ್ಮಾ