CONNECT WITH US  

ಟ್ವಿಟಾಪತಿ 

ನಿಮ್ಮ ನಗುವಿನ ಹಿಂದಿರುವ ನೋವನ್ನು ಗುರುತಿಸುವವನೇ ನಿಜವಾದ ಸ್ನೇಹಿತ.
 ●ಲೈಫ್ಎಕ್‌ಬಾರ್‌

ನಾಗಾಲ್ಯಾಂಡ್‌ನ‌ಲ್ಲಿ ವಾಜಪೇಯಿಯವರ ಅಸ್ಥಿ ವಿಸರ್ಜಿಸಲು ವಿರೋಧಿಸಿದವರು ನಿಜಕ್ಕೂ ದೇಶದ ಸರ್ವಬಾಂಧವ್ಯ ತತ್ವಕ್ಕೆ ಅಪಚಾರವೆಸಗಿದ್ದಾರೆ.
 ●ಅಲೋಕ್‌ ತಾತ್ವಿಕ್‌

ಜೆಟ್‌ ಏರ್ವೇಸ್‌ 90 ದಿನದಲ್ಲಿ 1,323 ಕೋಟಿ ನಷ್ಟ ಅನುಭವಿಸಿದೆ. ಅಂದರೆ ದಿನಕ್ಕೆ15 ಕೋಟಿ ಲುಕ್ಸಾನು! ಅಥವಾ  ಗಂಟೆಗೆ 60 ಲಕ್ಷ ಅಥವಾ ಪ್ರತಿ ನಿಮಿಷ 1 ಲಕ್ಷ ನಷ್ಟ! ಭಾರತೀಯ ವಿಮಾನಯಾನಕ್ಕಿದು ಕಷ್ಟದ ಸಮಯ.
●ಚೇತನ್‌ ಭಗತ್‌

Trending videos

Back to Top