CONNECT WITH US  

ಟ್ವಿಟಾಪತಿ 

ತೆಲಂಗಾಣದಲ್ಲಿ ಮುಹೂರ್ತಕ್ಕೆ ಹೆದರಿ ಸರ್ಕಾರಕ್ಕೇ ಸಿಸೇರಿಯನ್‌ ಹೆರಿಗೆ ಮಾಡಿಸುವ ಅನುಮಾನವಿದೆ.
 ●ಜೇಸಿ

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಆಗಲೇ 100 ದಿನವಾಯಿತು. ಅಂದರೆ,ಕುಮಾರಸ್ವಾಮಿಯವರು ಶತಕ ಸಿಡಿಸಿದ್ದಾಯಿತು. ಸದ್ಯಕ್ಕೆ ಔಟ್‌ ಆಗುತ್ತಾರೋ, ಡಬಲ್‌ ಸೆಂಚುರಿ ಬಾರಿಸುತ್ತಾರೋ ನೋಡಬೇಕು.
 ●ಪೂರ್ಣಿಮಾ ಗಾಯಕವಾಡ

ಸುದ್ದಿ: ಸಂಜಯ್‌ ದತ್‌ ಉತ್ತರಾಖಂಡದ ಮಾದಕ ದ್ರವ್ಯ ನಿಗ್ರಹ ಅಭಿಯಾನದ ರಾಯಭಾರಿ. ಮುಂದಿನ ಬದಲಾವಣೆ: ಸಲ್ಮಾನ್‌ ಖಾನ್‌ ಸುರಕ್ಷಾ ಚಾಲನೆ ರಾಯಭಾರಿ. ಶಾರುಖ್‌ ಖಾನ್‌ ಧೂಮಪಾನ ನಿಗ್ರಹ ರಾಯಭಾರಿ.
 ●ದ ಲೈಯಿಂಗ್‌ ಲಾಮ

Tags: 

Trending videos

Back to Top