CONNECT WITH US  

ಟ್ವಿಟಾಪತಿ 

ಮಹಾಘಟಬಂಧನ್‌ ಹೆಸರಿಗಷ್ಟೇ ಒಗ್ಗಟ್ಟು ತೋರಿಸುತ್ತಿದೆ, ಅದರಲ್ಲಿರುವ ಎಲ್ಲರಿಗೂ ಪ್ರಧಾನಿಯಾಗುವ ಕನಸು. ಹಾಗಿದ್ದರೆ ಏಕತೆ ಉಳಿದೀತೇ?
 ●ಮನೋಜ್‌ ಪ್ರಧಾನ್‌

ಪೆಟ್ರೋಲ್‌ ಬೆಲೆ ಏರಿಕೆಗೆ ಜಾಗತಿಕ ವಿದ್ಯಮಾನಗಳೆಷ್ಟು ಕಾರಣವೋ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು
ವಿಧಿಸುತ್ತಿರುವ ತೆರಿಗೆಗಳೂ ಅಷ್ಟೇ ಕಾರಣವಲ್ಲವೇ?
 ●ತೂಜಾನೇನಾ

ಬಿಜೆಪಿ ಅಧ್ಯಕ್ಷರಾಗಿ ಅಮಿತ್‌ ಶಾ ಅವಧಿ ವಿಸ್ತರಣೆಯಾಗಿದೆ. ಹಾಗಾದ್ರೆ, ಕಾಂಗ್ರೆಸ್‌ ಇತಿಹಾಸದ ಪುಟ ಸೇರುವುದರಲ್ಲಿ ಅನುಮಾನವೇ ಇಲ್ಲ!
●ಸಿಜು ಮೂತೆದಾತ್‌


Trending videos

Back to Top