CONNECT WITH US  

ಟ್ವಿಟಾಪತಿ 

ಈಗ ಪ್ಲೂಟೋವನ್ನು ಮತ್ತೆ ಗ್ರಹ ಎಂದು ಘೋಷಿಸಬೇಕು ಎಂದು ಒಂದು ವಿಜ್ಞಾನ ವಲಯ ಹೇಳುತ್ತಿದೆ. ಇವರಿಗೆ ಬೇರೆ ಕೆಲಸ ಇಲ್ಲವೇ?
 ●ಮಸ್ತ್  ಕಲಂದರ್‌

ಪೆಟ್ರೋಲ್‌ ಬೆಲೆ ಏರಿಕೆ ನಿಜಕ್ಕೂ ಭಯ ಹುಟ್ಟಿಸುತ್ತಿದೆ. ಪ್ರತಿ ಲೀಟರ್‌ಗೆ ಪೆಟ್ರೋಲ್‌ ಸೆಂಚುರಿ ಬಾರಿಸಿಬಿಟ್ಟರೆ
ಸಾಮಾನ್ಯ ಜನರ ಪಾಡೇನು?
 ●ಜಾನೇಕ್ಯೂಂ

ನಿರ್ಭಯಾ ಅತ್ಯಾಚಾರಿಗಳಿಗೆ ಇಂದಿಗೂ ಶಿಕ್ಷೆ ಜಾರಿಯಾಗಿಲ್ಲವೇಕೆ? ಆ ಯುವತಿಯ ತಾಯಿ ಪದೇ ಪದೆ ಮಾಧ್ಯಮಗಳ ಮುಂದೆ ಬಂದು ಕೊಲೆಗಡುಕರಿಗೆ ಶಿಕ್ಷೆ ಜಾರಿ ಮಾಡಿ ಎಂದು ಬೇಡಿಕೊಳ್ಳುವುದನ್ನು ನೋಡಿ ಮನಸ್ಸು ಮಿಡಿಯುತ್ತದೆ. 
●ಮನೋಹರ್‌ ಶ್ರೀ

Trending videos

Back to Top