CONNECT WITH US  

ಡಿಕೆಶಿ ಮೇಲೆ ಐಟಿ ದಾಳಿ: ಏನಂತಾರೆ ಜನ?

 ಶ್ರೇಯಾಂಕ್‌ ರಾನಡೆ
ಸರ್ಜಿಕಲ್‌ ಸ್ಟ್ರೈಕ್‌ ನಡೆದಿದೆಯೇನೋ ಎಂಬಂತೆ ಎಲ್ಲರೂ ಅರಚುತ್ತಿದ್ದಾರೇಕೆ? ಡಿಕೆಶಿ ತಪ್ಪಿತಸ್ಥರಲ್ಲದಿದ್ದರೆ ಅದನ್ನು ಸಾಬೀತು ಮಾಡಲಿ.

 ರವೀಂದ್ರ ವಶಿಷ್ಟ
ಡಿಕೆಶಿ ಮೇಲಿನ ದಾಳಿ ರಾಜಕೀಯ ವೈಶಮ್ಯವೇ ಇರಬಹುದು. ಆದರೆ ಅವರ ಬಳಿ ಅಪಾರ ಮೊತ್ತದಲ್ಲಿ ಹಣ ದೊರೆತಿದೆಯಲ್ಲ? ಅದನ್ನು ಸಹಿಸಿಕೊಳ್ಳಬೇಕೇ? 

 ಪ್ರಕಾಶ್‌ ಎಸ್‌
ಜನಾರ್ದನ ರೆಡ್ಡಿ ಅವರ ಆಸ್ತಿಯ ಮೇಲೆ ಐಟಿ ದಾಳಿಯಾದಾಗ ಅಂದಿನ ಕೇಂದ್ರ ಸರ್ಕಾರ(ಯುಪಿಎ)ವೂ ಸಿಆರ್‌ಪಿಎಫ್ನ ಸಹಾಯ ಪಡೆದಿತ್ತು.

 ಪಾಥೋì ಬ್ಯಾನರ್ಜಿ
ಕೋಮುವಾದಿ ನರೇಂದ್ರ ಮೋದಿಯವರು ಕೇವಲ ಜಾತ್ಯತೀತ ಭ್ರಷ್ಟರನ್ನಷ್ಟೇ ಹಿಡಿಯುತ್ತಿದ್ದಾರೆ! 

 ಪಂಕಜ್‌ ಸೂಪರ್‌
ಯಾರ ಜೇಬು ಭರ್ತಿಯಾಗಿದೆಯೋ ಅವರ ಮೇಲೆಯೇ ಕಾಂಗ್ರೆಸ್‌ನ ರಾಜಕೀಯವು ಅವಲಂಬಿತವಾಗಿದೆ. 

 ಸಂದೀಪ್‌ ಘೋಷ್‌ 
ಕಾಂಗ್ರೆಸ್‌ ಪಕ್ಷ ಇವತ್ತು ಎಂಥ ಪರಿಸ್ಥಿತಿಗೆ ಇಳಿದಿದೆಯೆಂದರೆ, ಅದು ವ್ಯಕ್ತಿಗಳನ್ನು ಉಳಿಸಲು ಮುಂದಾಗಿ ಪಕ್ಷದ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದೆ: ಅಹಮದ್‌ ಪಟೇಲ್‌, ಶಶಿ ಥರೂರ್‌, ಈಗ ಶಿವಕುಮಾರ್‌

 ನವೀನ್‌ ಶಾಹಿ 
ಫ್ಯಾಸಿಸ್ಟ್‌ ಶಕ್ತಿಗಳ ಡಿಎನ್‌ಎದಲ್ಲಿಯೇ ದ್ವೇಷ ತುಂಬಿಕೊಂಡಿದೆ. ಸತ್ಯಕ್ಕೆ ಯಾವತ್ತೂ ಸಾವಿಲ್ಲ. ಜನರು ರಾಕ್ಷಕರನ್ನು ಸೋಲಿಸುತ್ತಾರೆ. 

 ರಮೇಶ್‌
ಐಟಿ ದಾಳಿಯ ವೇಳೆ ಶಿವಕುಮಾರ್‌ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿದೆ. ಆದರೂ ಇದನ್ನು ದ್ವೇಷರಾಜಕಾರಣ ಎನ್ನುತ್ತಿದ್ದಾರೆ! ಇದನ್ನು ಕಾಂಗ್ರೆಸ್‌ನ ಲೂಟಿ ರಾಜಕಾರಣ ಎನ್ನಬೇಕಷ್ಟೆ!

 ವೆಂಕಿ ಅಡಿಗ
ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿ ಆದರೆ ಸತ್ಯಕ್ಕೆ ಜಯ, ಡಿಕೆಶಿ ಮನೆ ಮೇಲೆ ಐಟಿ ದಾಳಿ ನಡೆದರೆ ಮೋದಿ ಕುತಂತ್ರ! 

 ಸೈಯ್ಯದ್‌ ಮಕೂºಲ್‌
ಮೋದಿ ಸರ್ಕಾರ ವಿರೋಧ ಪಕ್ಷಗಳನ್ನು ಬದ್ಧ ಶತ್ರುಗಳಂತೆ ನೋಡುತ್ತದೆ. ಉಪಯೋಗಕ್ಕಿಲ್ಲದ ಸಂಸ್ಥೆಗಳನ್ನು ಬಳಸಿಕೊಂಡು ಅವರನ್ನು ನಾಶಪಡಿಸಲು ಪ್ರಯತ್ನಿಸುತ್ತದೆ. 

 ಪಿಕೆಬನ್ಸಲ್‌
ಶಾಸಕರನ್ನು ಖರೀದಿಸುವ ಪ್ರಯತ್ನದ ಆರೋಪವಿರುವುದು ಬಿಜೆಪಿಯ ಮೇಲೆ. ಆದರೆ ದೊಡ್ಡ ಮೊತ್ತದ ಹಣ ಪತ್ತೆಯಾಗಿರುವುದು ಕಾಂಗ್ರೆಸ್‌ ನಾಯಕನ ಮನೆಯಲ್ಲಿ. ಹಾಗಿದ್ದರೆ ಖರೀದಿದಾರರು ಯಾರು?

 ಯೇ ಲೋಗ್‌
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಶಿವಕುಮಾರ್‌ ಬಹಳ ಮುಖ್ಯ. ಹೀಗಾಗಿ ಅವರನ್ನು ಟಾರ್ಗೆಟ್‌ ಮಾಡುತ್ತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

Trending videos

Back to Top