CONNECT WITH US  

ಬಜೆಟ್‌ನಲ್ಲಿ ಕಾಪು ತಾ| ಘೋಷಣೆ ನಿರೀಕ್ಷೆ : ಸೊರಕೆ

ಕಾಪು: ಮುಖ್ಯಮಂತ್ರಿ ಎಸ್‌. ಸಿದ್ದರಾಮಯ್ಯ ಬುಧವಾರ ಮಂಡಿಸಲಿರುವ ಬಜೆಟ್‌ ಕಾಪು ಕ್ಷೇತ್ರದ ಜನರಿಗೆ ಸಿಹಿ ಸುದ್ದಿ ನೀಡುವ ಸಾಧ್ಯತೆಯಿದ್ದು, ಕಾಪು ತಾಲೂಕು ಘೋಷಣೆ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಮಾಜಿ ಸಚಿವ, ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಹೇಳಿದ್ದಾರೆ.

ಕಟಪಾಡಿಯಲ್ಲಿ ಮಾತನಾಡಿದ ಅವರು, ಕಾಪು ತಾಲೂಕು ರಚನೆ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರು ಸ್ವತಃ ಖುದ್ದಾಗಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಕಾಪು ತಾಲೂಕು ಘೋಷಣೆಯಾಗುವುದು ಖಚಿತ ಎಂದು  ಹೇಳಿದರು.

Trending videos

Back to Top