ಸೀ ವಾಕ್ ವೇ: ಸಮುದ್ರದ ಅಲೆಗೆ ಬಂಡೆಕಲ್ಲು ಕುಸಿತ
Team Udayavani, Jun 22, 2018, 2:05 AM IST
ಮಲ್ಪೆ: ಕರ್ನಾಟಕದ ಮೊತ್ತ ಮೊದಲನೇ ಎಂಬ ಹೆಗ್ಗಳಿಕೆಗೆ ಪಾತ್ರವಾದ, ಮಲ್ಪೆ ಮೀನುಗಾರಿಕೆ ಬಂದರಿನ ಪಶ್ಚಿಮ ದಿಕ್ಕಿನ (ಸೈಂಟ್ ಮೇರಿ ದ್ವೀಪಯಾನದ ಸ್ಟಾರ್ಟಿಂಗ್ ಪಾಯಿಂಟ್) ಬ್ರೇಕ್ ವಾಟರ್ ಮೇಲೆ ನಿರ್ಮಾಣಗೊಂಡ ಸೀ ವಾಕ್ ವೇನಲ್ಲಿ ಸುಮಾರು 200 ಮೀಟರ್ ಮುಂದಕ್ಕೆ ಬಲಭಾಗದಲ್ಲಿ ಹೊಂದಿಕೊಂಡಿರುವ ಬಂಡೆಕಲ್ಲು ಸಮುದ್ರದ ಅಲೆಗೆ ಜರಿದು ಹೋದ ಸ್ಥಿತಿಯಲ್ಲಿದೆ.
ಮಲ್ಪೆ ಅಭಿವೃದ್ಧಿ ಸಮಿತಿಯ ವತಿಯಿಂದ ಸುಮಾರು 55.5 ಲ. ರೂ. ವೆಚ್ಚದಲ್ಲಿ 480 ಮೀ. ಉದ್ದ, 8.5 ಅಡಿ ಅಗಲದಲ್ಲಿ ನಿರ್ಮಾಣಗೊಂಡಿದೆ. ಇದು 2018ರ ಜನವರಿ 26ರಂದು ಉದ್ಘಾಟನೆಗೊಂಡಿದ್ದು ಅಂದಿನಿಂದಲೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ