ಅಶಕ್ತರಿಗೆ ನೆರವಾಗಲು ಹುಲಿ ವೇಷ ಹಾಕಿದ ಯುವತಿಯರು
Team Udayavani, Sep 13, 2018, 4:40 AM IST
ಪಡುಬಿದ್ರಿ : ಅಶಕ್ತರಿಗೆ ನೆರವಾಗುವ ಉದ್ದೇಶದಿಂದ ಟೀಂ ಟೈಗರ್ ಗರ್ಲ್ಸ್ ಉಡುಪಿ ತಂಡದ 10 ಮಂದಿ ಯುವತಿಯರು ಇದೀಗ ಹುಲಿವೇಷ ಧರಿಸಿದ್ದಾರೆ. ಇವರ ಹುಲಿವೇಷ ತಂಡ ಮೂರು ದಿನಗಳ ಕಾಲ ಉದ್ಯಾವರ, ಕಟಪಾಡಿ, ಶಂಕರಪುರ, ಮಣಿಪಾಲ, ಉಡುಪಿ, ಮಲ್ಪೆ ಮತ್ತಿತರೆಡೆಗಳಲ್ಲಿ ಸಂಚರಿಸಲಿದೆ. ಜತೆಗೆ ಸಂಗ್ರವಾಗುವ ಹಣವನ್ನು ವಿದ್ಯಾರ್ಥಿನಿಯೋರ್ವಳ ಶಸ್ತ್ರಚಿಕಿತ್ಸೆಗೆ ಮತ್ತು ಬಡ ಕುಟುಂಬವೊಂದಕ್ಕೆ ನೀಡಲಿದ್ದಾರೆ.
ಜಿ. ಅಮೀನ್ ನೇತೃತ್ವದಲ್ಲಿ ಪಿಯು ವಿದ್ಯಾರ್ಥಿನಿಯರ ಈ ತಂಡ 2 ಲಕ್ಷ ರೂ.ಗಳಿಗೆ ಮಿಕ್ಕಿ ಹಣ ಸಂಗ್ರಹದ ಗುರಿ ಹಾಕಿಕೊಂಡಿದೆ. ಲಘು ಆಹಾರ ಸೇವಿಸಿ ಮೂರು ದಿನ ನಿರಂತರ, ತಂಡ ತಿರುಗಾಟ ನಡೆಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್