CONNECT WITH US  

ಆಶಾ ಸಿ. ಎಸ್‌. ಅವರಿಗೆ ಪಿ.ಎಚ್‌ಡಿ.

ಶಿರ್ವ: ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್‌, ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಆಶಾ ಸಿ. ಎಸ್‌. ಅವರು ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ (ಎನ್‌.ಐ.ಟಿ.ಕೆ.) ಸಹಾಯಕ ಪ್ರಾಧ್ಯಾಪಕ ಡಾ| ಎ. ವೀ. ನರಸಿಂಹಧನರವರ ಮಾರ್ಗದರ್ಶನದಲ್ಲಿ ಮಂಡಿಸಿದ ಬಣ್ಣದ ಮತ್ತು ಅತಿಗೆಂಪು ವಿಡಿಯೋ ಚಿತ್ರಣದಲ್ಲಿ ವಸ್ತುಗಳ ಜಾಡೀಕರಣ ಎಂಬ ಸಂಶೋಧನಾ ಪ್ರಬಂಧಕ್ಕೆ ಎನ್‌.ಐ.ಟಿ.ಕೆ.ಯು ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ. ಬೆಳ್ತಂಗಡಿ ಮೂಲದವರಾದ ಅವರು ಉದಯವಾಣಿ ಕುಂದಾಪುರದ ಉಪ ಮುಖ್ಯ ವರದಿಗಾರ ಲಕ್ಷ್ಮೀನರಸಿಂಹ ಶಾಸ್ತ್ರಿಯವರ ಪತ್ನಿ.


Trending videos

Back to Top