ಗೃಹಿಣಿ ನೆನಪಿಡಬೇಕಾದ 10 ಸಂಗತಿಗಳು


Team Udayavani, Dec 15, 2017, 1:39 PM IST

15-23.jpg

1ಜಾಮ್‌ ಬಾಟ್ಲಿಯ ಮುಚ್ಚಳ ತೆಗೆಯುವುದು ಸಾಹಸದ ಕೆಲಸ. ಎರಡೂ ಕೈಗಳನ್ನು ಚೆನ್ನಾಗಿ ಸೋಪು ನೀರಿನಲ್ಲಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿ. ಈಗ ಒಣಗಿದ ಕೈಗಳಿಂದ ಬಾಟ್ಲಿಯ ಮುಚ್ಚಳವನ್ನು ತಿರುಗಿಸಿದರೆ ಸುಲಭವಾಗಿ ತರೆಯುವುದು.

2ಚಹಾ ಶೋಧಿಸಿದ ನಂತರ ಜಾಲರಿಯ ಪುಟ್ಟ ಮೆಶ್‌ನಲ್ಲಿ ಚಹಾಪುಡಿ ಸಿಕ್ಕಿಕೊಂಡಿರುತ್ತದೆ. ಆಗ ಅದನ್ನು ಗ್ಯಾಸ್‌ ಉರಿಯಲ್ಲಿ ಒಂದು ನಿಮಿಷ ಇಟ್ಟರೆ ಜಾಲರಿ ಅದರಿಂದ ಮುಕ್ತವಾಗುವುದು.

3ಮನೆಯಲ್ಲಿ ಬೋರೊಸಿಲ್‌ ಪಾತ್ರೆಗಳನ್ನು ತೊಳೆಯುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಕೈಯಿಂದ ಜಾರಿದರೆ ಪಾತ್ರೆ ಒಡೆಯುವುದು ಖಚಿತ. ಅದಕ್ಕಾಗಿ ಸಿಂಕಿನ ಮೇಲೆ ಅಡ್ಡಲಾಗಿ ದಪ್ಪ ಟವೆಲ್ಲನ್ನು ಹರಡಿ. ಅಕಸ್ಮಾತ್‌ ಕೈಯಿಂದ ಜಾರಿದರೂ ಟವೆಲ್‌ ಮೇಲೆ ಬಿದ್ದು ಪಾತ್ರೆ ಸೇಫ್ ಆಗಿರುತ್ತದೆ.

4ಗಾಜಿನ ಲೋಟ ಹಾಗೂ ತಟ್ಟೆಗಳನ್ನು ವಿನೆಗರ್‌ನಲ್ಲಿ ತೊಳೆದರೆ ಹೊಳಪು ಜಾಸ್ತಿ.

5ಕಪ್ಪು ಬಟ್ಟೆಗಳನ್ನು ಶಿಕಾಕಾಯಿ ಪುಡಿಯಿಂದ ಒಗೆದರೆ ಬಣ್ಣ ಮಾಸುವುದಿಲ್ಲ.

6ಒಗ್ಗರಣೆ ಹಾಕಿದ ಬಾಣಲೆಯನ್ನು ವಾಶಿಂಗ್‌ ಸೋಡಾ ವಿನೆಗರ್‌ ಹಾಗೂ ಲಿಕ್ವಿಡ್‌ ಸೋಪ್‌ ಹಾಕಿ ಉಜ್ಜಿದರೆ ಬಾಣಲೆ ಫ‌ಳಫ‌ಳನೆ ಹೊಳೆಯುವುದು.

7ಸೌತೆಕಾಯಿ ಸಿಪ್ಪೆಯನ್ನು ಇಟ್ಟರೆ ಮನೆಯಲ್ಲಿ ಜಿರಳೆಗಳನ್ನು ನಾಶಮಾಡಬಹುದು.

8ಮೆಣಸಿನಕಾಯಿಯನ್ನು ರುಬ್ಬಬೇಕಾದರೆ ಒಂದು ಚಮಚ ಸಾಸಿವೆ ಹಾಕಿದರೆ ಬಣ್ಣವು ಹಾಗೆಯೇ ಉಳಿಯುವುದು.

9ಕೈಬೆರಳಿಗೆ ಅಥವಾ ಕಾಲಿನ ಹಿಮ್ಮಡಿಗೆ ಗಾಜು ಚುಚ್ಚುವುದು ಸಾಮಾನ್ಯ. ಅದನ್ನು ತೆಗೆಯಲು ಆ ಚುಚ್ಚಿದ ಜಾಗಕ್ಕೆ ಫೆವಿಕಾಲ್‌ ಹಾಕಿದರೆ ಗಾಜು ನಿಧಾನವಾಗಿ ಫೆವಿಕಾಲ್‌ ಜೊತೆ ಪದರ ಪದರವಾಗಿ ಬರುವುದು.

10ಚಿನ್ನದ ಸರವು ಒಮ್ಮೊಮ್ಮೆ ಗಂಟು ಗಂಟು ಬೀಳುವುದನ್ನು ತಡೆಯಲು ಸ್ವಲ್ಪ ಟಾಲ್ಕಮ್‌ ಫೇಸ್‌ ಪೌಡರ್‌ ಬಳಸಿ.

ಹೀರಾ ರಮಾನಂದ್‌

ಟಾಪ್ ನ್ಯೂಸ್

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.