CONNECT WITH US  

ನೇಪಾಳ: ನಾಗರಿಕ ವಿಮಾನ ಪತನ, 23 ಸಾವು

ಕಾಠ್ಮಂಡು: ಮಂದ ಬೆಳಕಿನ ಕಾರಣ ನೇಪಾಳದ ವಿಮಾನವೊಂದು ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. ಘಟನೆಯಲ್ಲಿ ಇಬ್ಬರು ವಿದೇಶಿಯರು ಸೇರಿ ವಿಮಾನದಲ್ಲಿದ್ದ 23 ಪ್ರಯಾಣಿಕರೂ ಸಾವಿಗೀಡಾಗಿದ್ದಾರೆ. ತಾರಾ ಏರ್‌ ಸಂಸ್ಥೆಗೆ ಸೇರಿದ್ದ ಈ ವಿಮಾನ ಪೊಖ್ಹರಾ ವಿಮಾನ ನಿಲ್ದಾಣದಿಂದ ಜೊಂಸನ್‌ಗೆ ಪ್ರಯಾಣ ಆರಂಭಿಸಿದ ಕೆಲ ಕ್ಷಣಗಳಲ್ಲೇ ಅಪಘಾತಕ್ಕೀಡಾಗಿದೆ.


Trending videos

Back to Top