CONNECT WITH US  

ನೇಪಾಳದಲ್ಲಿ ಮತ್ತೆ ವಿಮಾನ ದುರಂತ: 2 ಸಾವು

ಕಾಠ್ಮಂಡು: 11 ಜನ ಪ್ರಯಾಣಿಕರಿದ್ದ ನೇಪಾಳದ ಚಿಕ್ಕ ವಿಮಾನವೊಂದು ಪಶ್ಚಿಮ ನೇಪಾಳದ ಕಾಳಿಕೋಟ್‌ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಇಬ್ಬರೂ ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಆದರೆ 9 ಪ್ರಯಾಣಿಕರು ಪಾರಾಗಿದ್ದಾರೆ. 3 ದಿನಗಳ ಹಿಂದಷ್ಟೇ ಪ್ರಯಾಣಿಕ ವಿಮಾನವೊಂದು ಇದೇ ರೀತಿ ಅಪಘಾತಕ್ಕೀಡಾಗಿ 23 ಜನ ಸಾವನ್ನಪ್ಪಿದ್ದರು.


Trending videos

Back to Top