CONNECT WITH US  

ಭಾರತ ಒಪ್ಪಿದರೆ ಮಾತುಕತೆಗೆ ಪಾಕ್‌ ಸಿದ್ಧ: ನವಾಜ್‌ ಷರೀಫ್ 

ಇಸ್ಲಾಮಾಬಾದ್‌: ಕಾಶ್ಮೀರ ಬಿಕ್ಕಟ್ಟನ್ನು ಪರಿಹರಿಸುವ ಕುರಿತು ಭಾರತ ಗಂಭೀರವಾಗಿದ್ದರೆ ಪಾಕಿಸ್ತಾನ ಮಾತುಕತೆ ನಡೆಸಲು ತಯಾರಿದೆ ಎಂದು ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಶನಿವಾರ ಹೇಳಿದ್ದಾರೆ.

"ಕಾಶ್ಮೀರವೇ ಆ ಭಾಗದಲ್ಲಿಯ ಅಶಾಂತಿಗೆ ಕಾರಣ. ಬಿಕ್ಕಟ್ಟನ್ನು ಬಗೆಹರಿಸಲು ಭಾರತ ಗಂಭೀರ ಆಸಕ್ತಿ ತೋರಬೇಕು ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಡಿ ಮಾಡಿಕೊಂಡಿರುವ ಒಪ್ಪಂದಕ್ಕೆ ಗೌರವ ನೀಡಬೇಕು' ಎಂದಿದ್ದಾರೆ.

„ ಗಡಿ ಬೇಲಿ ಬಗ್ಗೆ ಮಾಹಿತಿ ಇಲ್ಲ: 2018ರೊಳಗೆ ಗಡಿಗೆ ತಂತಿಬೇಲಿ ನಿರ್ಮಾಣದ ಬಗ್ಗೆ ಭಾರತ ಮಾಹಿತಿ
ನೀಡಿಲ್ಲ ಎಂದು ಪಾಕ್‌ ವಿದೇಶಾಂಗ ಕಚೇರಿ ತಿಳಿಸಿದೆ.

Trending videos

Back to Top