ಪೂರ್ವ ಚೀನ: ಮಂಜಿನಿಂದಾಗಿ 30 ವಾಹನಗಳ ಢಿಕ್ಕಿ; 18 ಸಾವು
Team Udayavani, Nov 15, 2017, 7:31 PM IST
ಬೀಜಿಂಗ್ : ಪೂರ್ವ ಚೀನದಲ್ಲಿ ದಟ್ಟನೆಯ ಮಂಜು ಮುಸುಕಿದ ಕಾರಣ ಗೋಚರತೆ ನಿಕೃಷ್ಟವಾಗಿದ್ದಾಗ ಹೈವೇ ಒಂದರಲ್ಲಿ ಸಾಲು ಗಟ್ಟಿ ನಿಂತ ವಾಹನಗಳು ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತಗಳಲ್ಲಿ 18 ಮಂದಿ ಮಡಿದು ಇತರ 19 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯಾಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 30 ವಾಹನಗಳು ರಸ್ತೆ ಕಾಣದ ಸ್ಥಿತಿಯಲ್ಲಿ ಢಿಕ್ಕಿ ಹೊಡೆದುಕೊಂಡ ಘಟನೆ ಪೂರ್ವ ಚೀನದ ಆನ್ಹೂಯಿ ಪ್ರಾಂತ್ಯದ ಫುಯಾಂಗ್ ನಗರದಲ್ಲಿ ಸಂಭವಿಸಿತೆಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು