ಬಕಿಂಗಂ ಪ್ಯಾಲೇಸ್ ಗೋಡೆ ಏರಲೆತ್ನಿಸಿದಾತ ಸೆರೆ
Team Udayavani, Dec 12, 2017, 11:49 AM IST
ಲಂಡನ್ : ಇಲ್ಲಿನ ಇತಿಹಾಸ ಪ್ರಸಿದ್ಧ ಬಕಿಂಗಂ ಪ್ಯಾಲೇಸ್ ಆವರಣ ಗೋಡೆಯನ್ನು ಹೊರ ಭಾಗದಿಂದ ಏರಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇದು ಭಯೋತ್ಪಾದನೆಗೆ ಸಂಬಂಧಿಸಿದ ಘಟನೆ ಅಲ್ಲ ಎಂಬುದನ್ನು ಪೊಲೀಸರು ದೃಢಪಡಿಸಿಕೊಂಡಿದ್ದಾರೆ.
ಬಕಿಂಗಂ ಪ್ಯಾಲೇಸ್ 91ರ ಹರೆಯದ ಎರಡನೇ ರಾಣಿ ಎಲಿಜಬೆತ್ ಅವರ ಅಧಿಕೃತ ನಿವಾಸವಾಗಿದೆ. ಎರಡನೇ ರಾಣಿ ಎಲಿಜಬೆತ್ ಬ್ರಿಟಿಷ್ ಇತಿಹಾಸದಲ್ಲಿ ಅತೀ ದೀರ್ಘಾವಧಿ ಆಡಳಿತೆ ನಡೆಸಿರುವ ರಾಣಿ ಎನಿಸಿಕೊಂಡಿದ್ದಾರೆ.
24ರ ಹರೆಯದದ ವ್ಯಕ್ತಿಯು ಬಕಿಂಗಂ ಪ್ಯಾಲೇಸ್ ಆವರಣ ಗೋಡೆಯನ್ನು ಏರಲು ಯತ್ನಿಸಿದ ಕೇವಲ 3 ನಿಮಿಷಗಳ ಒಳಗೆ ಮೆಟ್ರೋಪಾಲಿಟನ್ ಪೊಲೀಸ್ ದಳದ ರಾಯಲ್ಟಿ ಮತ್ತು ಸ್ಪೆಶಲಿಸ್ಟ್ ಪ್ರೊಟೆಕ್ಷನ್ ಕಮಾಂಡ್ನ ಸಿಬಂದಿಗಳು ಬಂಧಿಸಿದರು ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ